ಬಗ್ಡೊಗ್ರ ವಿಮಾನ ನಿಲ್ದಾಣವು ರಾವಂಗ್ಲಾಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ಚೆನ್ನೈ, ಮುಂಬಯಿ, ಕೊಲ್ಕೊಟ್ಟಾ ಮತ್ತು ದೆಹಲಿ ವಿಮಾನ ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ.