Search
  • Follow NativePlanet
Share
ಮುಖಪುಟ » ಸ್ಥಳಗಳು » ರಾನಿಖೇತ್ » ತಲುಪುವ ಬಗೆ

ತಲುಪುವ ಬಗೆ

ಇಲ್ಲಿಗೆ ಸಮೀಪವಿರುವ ಎಲ್ಲಾ ಪ್ರಮುಖ ಸ್ಥಳಗಳಿಂದಲೂ ರಾನಿಖೇತ್ ಗೆ ಬಸ್ಸು ಸಂಪರ್ಕ ಇದೆ. ನೈನಿತಾಲ್, ಅಲ್ಮೋರಾ ಮತ್ತು ಬರೇಲಿಗಳಿಂದ ರಾನಿಖೇತ್ ಗೆ ಬಸ್ಸಿನ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಇಲ್ಲಿಗೆ ಕಾಲ ಕಾಲಕ್ಕೆ ಇವೆ. ದೆಹಲಿಯಿಂದಲೂ ರಾನಿಖೇತ್ ಗೆ ಬಸ್ ಸೌಲಭ್ಯ ಇದೆ.