Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮಗಢ » ಆಕರ್ಷಣೆಗಳು

ರಾಮಗಢ ಆಕರ್ಷಣೆಗಳು

  • 01ಕ್ಯಾಂಪಿಂಗ್

    ಕ್ಯಾಂಪಿಂಗ್

    ಕ್ಯಾಂಪಿಂಗ್ (ತಾತ್ಕಾಲಿಕ ಶಿಬಿರಗಳು), ಪ್ರವಾಸಿಗರ ನಡುವೆ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಈ ಸೂಕ್ತ ಸ್ಥಳ ಕೊಸಿ ನದಿಯ ತಟದಲ್ಲಿದೆ. ಹಸಿರು ಮತ್ತು ಸ್ಥಳದ ಚಿತ್ರಸದೃಶ ಭೂದೃಶ್ಯಗಳು, ಮನೋಹರವಾದ ವಾತಾವರಣ..ಹೀಗೆ ಒಟ್ಟಾರೆಯಾಗಿ ಸುಮಧುರ ಅನುಭವವನ್ನು ವರ್ಧಿಸಲು ಕ್ಯಾಂಪಿಂಗ್ ಒಂದು ಪರಿಪೂರ್ಣ ಸಾಹಸಮಯ ಚಟುವಟಿಕೆಯಾಗಿದೆ.

    + ಹೆಚ್ಚಿಗೆ ಓದಿ
  • 02ಕಲ್ಲು ಬಂಡೆ ಹತ್ತುವುದು (ರಾಕ್ ಕ್ಲೈಂಬಿಂಗ್) ಮತ್ತು ರಾಪ್ಪೆಲಿಂಗ್ (ಜಾರುವಿಕೆ)

    ಕಲ್ಲು ಬಂಡೆ ಹತ್ತುವುದು (ರಾಕ್ ಕ್ಲೈಂಬಿಂಗ್) ಮತ್ತು ರಾಪ್ಪೆಲಿಂಗ್ (ಜಾರುವಿಕೆ)

    ಕ್ಲೈಂಬಿಂಗ್ ಮತ್ತು ರಾಪ್ಪೆಲಿಂಗ್ (ಜಾರುವಿಕೆ) ರಾಮಗಢ ದಲ್ಲಿನ ಕಲ್ಲಿನ ಪರ್ವತಗಳನ್ನು ಹತ್ತಿ ಆನಂದಿಸಬಹುದಾದ ಕ್ರೀಡೆ. ಈ ತಾಣ ಆರಂಭಿಕ ಹಾಗೂ ಪರಿಣಿತಿಯುಳ್ಳ ಕಲ್ಲು ಬಂಡೆ ಆರೋಹಿಗಳಿಗೆ ಸೂಕ್ತವಾಗಿದೆ.

    + ಹೆಚ್ಚಿಗೆ ಓದಿ
  • 03ಬೈಕಿಂಗ್/ ಬೈಕ್ ಸವಾರಿ

    ಬೈಕಿಂಗ್/ ಬೈಕ್ ಸವಾರಿ

    ಬೈಕ(ಸೈಕಲ್) ನ ಮೂಲಕ ಪರ್ವತವನ್ನು ಹತ್ತುವುದು ರಾಮಗಢ ಪ್ರದೇಶದ ಅತ್ಯಂತ ಸವಾಲಿನ ಕ್ರೀಡೆಗಳಲ್ಲಿ ಒಂದಾಗಿದೆ. ಅದು ಬಹುಶಃ ಈ ಸ್ಥಳದ ಅರಣ್ಯ ಪ್ರದೇಶಗಳ ಸೌಂದರ್ಯವನ್ನು ಅನ್ವೇಷಿಸಲು ಅತ್ಯುತ್ತಮವಾದ ಮಾರ್ಗವಾಗಿದೆ.

    + ಹೆಚ್ಚಿಗೆ ಓದಿ
  • 04ಮೀನುಗಾರಿಕೆ

    ಮೀನುಗಾರಿಕೆ

    ಮೀನುಗಾರಿಕೆ ರಾಮಗಢನಲ್ಲಿರುವ ಕೊಸಿ ನದಿಯಲ್ಲಿ ಆನಂದಿಸಬಹುದಾದ ಕ್ರೀಡೆ. ಈ ನದಿಯು ಸಿಹಿನೀರಿನ ಮೀನುಗಾರಿಕೆಗೆ ಒಂದು ಪ್ರಸಿದ್ಧ ಕೇಂದ್ರವಾಗಿದೆ. ಕೊಸಿ ನದಿಯಲ್ಲಿ ಮೀನುಗಾರಿಕೆ ಅಥವಾ ಆಂಗ್ಲಿಂಗ್ ಚಟುವಟಿಕೆಗೆಂದು ಅಗತ್ಯ ಸಲಕರಣೆಗಳನ್ನು ಸರಬರಾಜು ಮಾಡಲು ಅನೇಕ ಸ್ಥಳೀಯ ರೆಸಾರ್ಟ್ (ವಿಶ್ರಾಂತಿ ಗೃಹ) ಗಳು ಇವೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat