Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಕೋಟ್ » ತಲುಪುವ ಬಗೆ

ತಲುಪುವ ಬಗೆ

ಗುಜರಾತ್ ನ ರಾಜ್ಯ ಹೆದ್ದಾರಿಗೆ ರಾಜ್ ಕೋಟ್ ಒಳ್ಳೆಯ ಸಂಪರ್ಕ ಹೊಂದಿದೆ. ಗುಜರಾತ್ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳು ಮೂಲಕ ರಾಜ್ ಕೋಟ್ ಮತ್ತು ಗುಜರಾತ್ ನ ಇತರ ನಗರಗಳಿಗೆ ಪ್ರಯಾಣಿಸಬಹುದು. ರಾಜ್ಯ ಮತ್ತು ಇತರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ಖಾಸಗಿ ಬಸ್ ಗಳಿವೆ. ರಾಜ್ ಕೊಟ್ ಮಹಾನಗರ ಪಾಲಿಕೆ ನಗರದ ಒಳಗಡೆ ಸಿಎನ್ ಜಿಯಿಂದ ಚಲಿಸುವ ಬಸ್ ಗಳನ್ನು ಓಡಿಸುತ್ತದೆ.