ರಾಜ್ ಕೋಟ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಡಾ. ಯಾಗ್ನಿಕ್ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮ ಭೇಟಿಗೆ ಯೋಗ್ಯ ತಾಣ. ಹಚ್ಚ ಹಸಿರಿನಿಂದ ಸುತ್ತವರಿದಿರುವ ಆಶ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ, ಒಂದು ಆಯುರ್ವೇದಿಕ್ ಕೇಂದ್ರ ಮತ್ತು ಸ್ವಾಮಿ ರಾಮಕೃಷ್ಣ ಪರಮಹಂಸರ ಜೀವನ ಸಂಬಂಧಿ ಪ್ರದರ್ಶನ ಮಳಿಗೆಯಿದೆ.