Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯಪುರ್ » ಆಕರ್ಷಣೆಗಳು » ವಿವೇಕಾನಂದ ಸರೋವರ

ವಿವೇಕಾನಂದ ಸರೋವರ, ರಾಯಪುರ್

1

ಇದು ರಾಯಪುರ್ ನಲ್ಲಿರುವ ಅತ್ಯಂತ ಹಳೆಯ ಸರೋವರ. ನಗರದಷ್ಟೇ ಹಳೆಯದಾಗಿರುವ ಸರೋವರವನ್ನು ಬುರ್ಹಾ(ಹಳೆ) ಸರೋವರವೆಂದೂ ಕರೆಯುತ್ತಾರೆ. ಇದು ರಾಯಪುರ್ ನಲ್ಲಿರುವ ಬೃಹತ್ ಸರೋವರವಾಗಿದೆ.ಸರೋವರದಲ್ಲಿರುವ 37 ಅಡಿ ಎತ್ತರದ ಸ್ವಾಮಿ ವಿವೇಕಾನಂದ ಮೂರ್ತಿಯು ಬೃಹತ್ ಮೂರ್ತಿಯೆಂಬ ಕಾರಣಕ್ಕೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ.

ಸರೋವರದಿಂದ ಕೇವಲ 2.7 ಕಿ.ಮೀ. ದೂರದಲ್ಲಿ ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಲಾದ ಆಶ್ರಮವಿದ್ದು, ಅಲ್ಲಿ ವಿವೇಕಾನಂದರ ತತ್ವಗಳನ್ನು ಬೋಧಿಸಲಾಗುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed