Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಟ್ಟಪರ್ತಿ » ಆಕರ್ಷಣೆಗಳು » ಗಣಪತಿ ದೇವಸ್ಥಾನ

ಗಣಪತಿ ದೇವಸ್ಥಾನ, ಪುಟ್ಟಪರ್ತಿ

1

ಪ್ರಶಾಂತಿ ನಿಲಯವನ್ನು ಸ್ಥಾಪಿಸಿದ ವರ್ಷದಲ್ಲಿಯೇ ಅಂದರೆ 1949 ರಲ್ಲಿಯೇ ಗಣೇಶ ದೇವಸ್ಥಾನವನ್ನೂ ನಿರ್ಮಿಸಲಾಯಿತು. ಮುಖ್ಯ ದೇವಸ್ಥಾನದ ಮುಂಬಾಗಿಲಿನಲ್ಲಿಯೇ ಗಣೇಶ ದೇವಾಲಯವಿದ್ದು ಎಲ್ಲ ದೇವರಿಗೂ ಪ್ರಾರ್ಥನೆ ಸಲ್ಲಿಸುವ ಮುಂಚೆ ಗಣಪತಿಗೆ ವಂದಿಸಬೇಕೆಂದು ನಂಬಿಕೆಯಿದೆ. ಗಣೇಶ ಶಿವನ ಸೇನೆಯ ಮುಖ್ಯಸ್ಥ ಹಾಗೂ ಗಣೇಶನನ್ನು ಪೂಜಿಸುವುದರಿಂದ ಒಬ್ಬರ ದಾರಿಯಲ್ಲಿ ಎದುರಾಗುವ ಎಲ್ಲ ವಿಘ್ನಗಳೂ ದೂರಾಗುತ್ತವೆ ಎಂಬ ನಂಬಿಕೆಯಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed