Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಟ್ಟಪರ್ತಿ » ಆಕರ್ಷಣೆಗಳು » ಅನಂತ ಸಾಂಸ್ಕೃತಿಕ ಸಂಗ್ರಹಾಲಯ

ಅನಂತ ಸಾಂಸ್ಕೃತಿಕ ಸಂಗ್ರಹಾಲಯ, ಪುಟ್ಟಪರ್ತಿ

1

ಅನಂತವಾದ ಪಾರಂಪರಿಕ ಸಂಗ್ರಹಾಲಯ ಸತ್ಯ ಸಾಯಿಬಾಬಾರ ನಿರಂತರವಾದ ಸಹಜ ದೈವತ್ವದ ಅನ್ವೇಷಣೆಗೆ ಅರ್ಪಿಸಲ್ಪಟ್ಟಿದೆ. ಇದು ಮೂರು ಮಾಳಿಗೆಗಳಲ್ಲಿ ಹರಡಿಕೊಂಡಿದ್ದು ಹಲವಾರು ಧರ್ಮಗಳ ಧಾರ್ಮಿಕ ಪುಸ್ತಕಗಳ ಶಿಕ್ಷಣದಿಂದ ರೂಪಿಸಲ್ಪಿಟ್ಟಿದೆ. ಇಲ್ಲಿ ಭಾರತದ ಪ್ರಸಿದ್ದ ದೇವಾಲಯಗಳ ಸಣ್ಣದಾದ ಪ್ರತಿರೂಪಗಳನ್ನು ಮೋಹಕವಾಗಿ ಪ್ರದರ್ಶಿಸಲಾಗಿದೆ.

ಹಲವಾರು ಸಾಧು ಸಂತರುಗಳು ಬೇರೆ ಬೇರೇ ಧರ್ಮಗಳ ಏಕತೆಯ ಅನಂತ ಸಂದೇಶಗಳ ಬಗ್ಗೆ ಮಾತನಾಡಿದ ವಿಷಯಗಳ ಮಾದರಿಗಳು, ಬರಹ, ಧ್ವನಿಸುರುಳಿ ಮತ್ತು ದೃಶ್ಯಾವಳಿಗಳ ಮೂಲಕ ಪ್ರದರ್ಶನಕ್ಕಿಡಲಾಗಿದೆ. ಸತ್ಯ ಸಾಯಿಬಾಬಾರ ಜೀವನದ ಬಗ್ಗೆಯೂ ಇಲ್ಲಿ ಒತ್ತಿ ಹೇಳಲಾಗಿದೆ. ಒಂದು ಓದುವ ಕೋಣೆಯೂ ಇಲ್ಲಿದ್ದು ಆಧ್ಯಾತ್ಮಿಕತೆಯ ಬಗ್ಗೆ ಇಲ್ಲಿ ಅಗಾಧವಾದ ಪುಸ್ತಕಗಳ ಸಂಗ್ರಹವಿದೆ.

ವೇಳೆ: ಪ್ರತಿದಿನ ಮುಂಜಾನೆ 10 ರಿಂದ ಮಧ್ಯಾಹ್ನ 12 ರವರೆಗೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed