ಸತ್ಯ ಸಾಯಿ ಬಾಬಾ ಹುಟ್ಟಿದ ಸ್ಥಳದಲ್ಲಿ ಈಗ ಶಿವ ಮಂದಿರವಿದ್ದು 1979 ರಲ್ಲಿ ಬಾಬಾರಿಂದಲೇ ಇದು ಪವಿತ್ರಗೊಂಡಿತು. ದೇವಸ್ಥಾನವನ್ನು ನಿರ್ಮಿಸಲಾದ ಪುಟ್ಟದಾದ ಮನೆಯಲ್ಲಿಯೇ ನವೆಂಬರ್ 23, 1926 ರಂದು ಸತ್ಯ ಸಾಯಿಬಾಬಾ ಜನಿಸಿದ್ದು. ಪ್ರತಿ ಸೋಮವಾರ ಬೆಳಗ್ಗೆ ದೇವಸ್ಥಾನದ ಎಲ್ಲ ಮೂರ್ತಿಗಳಿಗೂ ಅಭಿಷೇಕದ ಆಚರಣೆ ನಡೆಸಲಾಗುತ್ತದೆ. ಮುಂಜಾನೆಯಿಂದ ಸಂಜೆಯವರೆಗೆ ಇಲ್ಲಿ ಪ್ರತಿದಿನ ಪೂಜಾ ಕೈಂಕರ್ಯ ಜರುಗುತ್ತದೆ.


Click it and Unblock the Notifications