Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರತಾಪಗಡ್ » ತಲುಪುವ ಬಗೆ »

ತಲುಪುವ ಬಗೆ ಪ್ರತಾಪಗಡ್ ರೈಲಿನ ಮೂಲಕ

ಪ್ರತಾಪಘಡ್ ಜಿಲ್ಲೆಯು ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದ್ದು ಇದು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಲಖನೌಗಳಂತಹ ನಗರಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಫರಕ್ಕ ಎಕ್ಸ್ ಪ್ರೆಸ್, ಉದ್ಯೋಗಿ ನಾಗಿ ಎಕ್ಸ್ ಪ್ರೆಸ್, ಜೈಸಲ್ಮೇರ್ - ಹೌರಾ ಎಕ್ಸ್ ಪ್ರೆಸ್, ಹರ್ದ್ವಾರ್ ಎಕ್ಸ್ ಪ್ರೆಸ್ ಮೊದಲಾದ ರೈಲುಗಳು, ಈ ಪ್ರತಾಪಘಡ್ ಜಿಲ್ಲೆಯ ಮೂಲಕವೇ ಹಾದುಹೋಗುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಪ್ರತಾಪಗಡ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ