ಪ್ರತಾಪಘಡ್ ಜಿಲ್ಲೆಗೆ ಅತಿ ಸಮೀಪದ ವಿಮಾನ ನಿಲ್ದಾಣವಾದ ಅಲಹಾಬಾದ್ ನಿಲ್ದಾಣವು ಕೇವಲ 60 ಕಿ. ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಪ್ರತಾಪಘಡ್ ಗೆ ತಲುಪಲು ನೀವು ಬಸ್ಸು ಅಥವಾ ಟ್ಯಾಕ್ಸಿಯಲ್ಲಿ ಪಯಣಿಸಬಹುದು.