Search
 • Follow NativePlanet
Share
ಮುಖಪುಟ » ಸ್ಥಳಗಳು » ಪೋರ್ಟ್ ಬ್ಲೇರ್ » ಆಕರ್ಷಣೆಗಳು » ವೈಪರ್ ದ್ವೀಪ

ವೈಪರ್ ದ್ವೀಪ, ಪೋರ್ಟ್ ಬ್ಲೇರ್

4

1906 ರಲ್ಲಿ ಸ್ಥಾಪನೆಗೊಂಡ ಕುಖ್ಯಾತ ಸೆಲ್ಯುಲರ್ ಜೈಲಿಗಿಂತಲೂ ಮುಂಚೆ ಬಳಸಲಾಗುತ್ತಿದ್ದ ಜೈಲಿನ ಕಾರಣದಿಂದ ಈ ದ್ವೀಪ ಪ್ರಖ್ಯಾತವಾಗಿದೆ. ಇದು ಪೋರ್ಟ್ ಬ್ಲೇರ್ ಗೆ ಸುಮಾರು 8 ಕಿ.ಮೀ ವಾಯವ್ಯಕ್ಕೆ ಇದೆ. ಹಾಗೂ ಇದನ್ನು ದೋಣಿಯ ಮೂಲಕ ತಲುಪಬಹುದಾಗಿದೆ. ಈ ದ್ವೀಪದ ಹೆಸರು ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಎರಡು ಕೌತುಕಮಯ ಕಥೆಗಳಿವೆ.

ಅವುಗಳಲ್ಲಿ ಒಂದರ ಪ್ರಕಾರ, ಈ ದ್ವೀಪದ ಹೆಸರು ಇಲ್ಲಿಗೆ 1789 ರಲ್ಲಿ ಆರ್ಚಿಬ್ಲಾಡ್ ಬ್ಲೈರ್ ರನ್ನು ಕರೆತಂದ ಹಡಗಿನ ಮೇಲೆ ಇಡಲಾಗಿದೆ. ಇನ್ನೊಂದು ಅಷ್ಟೊಂದು ಸರಿಯೆನಿಸದ ಕಥೆಯ ಪ್ರಕಾರ, ಈ ದ್ವೀಪವು ತನ್ನಲ್ಲಿ ಕಂಡುಬರುವ ಹೆಚ್ಚಿನ ವೈಪರ್ ಹಾವುಗಳ ಕಾರಣದಿಂದ ಈ ಹೆಸರನ್ನು ಪಡೆದಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದ ಕೆಲವು ಪ್ರಮುಖ ನಾಯಕರು ತಮ್ಮ ಕೊನೆಯ ದಿನಗಳನ್ನು ಇಲ್ಲಿನ ಜೈಲಿನಲ್ಲಿ ಕಳೆದಿದ್ದರು. ಇಲ್ಲಿರುವ ದಾಖಲೆಗಳು ಹೇಳುವ ಪ್ರಕಾರ, ಭಾರತದಲ್ಲಿ ಬ್ರಿಟೀಷ್ ಆಡಳಿತವನ್ನು ಕೊನೆಗೊಳಿಸಲು ಪಾಲ್ಗೊಂಡಿದ್ದಕ್ಕಾಗಿ ಅಂದಿನ ಭಾರತದ ರಾಜರುಗಳು ಮತ್ತು ಸಾಮಾನ್ಯ ಪ್ರಜೆಗಳನ್ನು ಒಂದೆ ರೀತಿಯಲ್ಲಿ ಕಾಣಲಾಗುತ್ತ ಅವರನ್ನು ವಿವಿಧ ಹಿಂಸೆಗಳಿಗೆ ಇಲ್ಲಿನ ಜೈಲಿನಲ್ಲಿ ಒಳಪಡಿಸಲಾಗಿತ್ತು. ಇಂದು ಹಳೆಯ ಮತ್ತು ಅವಶೇಷಾವಸ್ಥೆಯಲ್ಲಿರುವ ಆ ಜೈಲನ್ನು ನೋಡಲು ಹಾಗೂ ಒಂದು ಕ್ಷಣ ಇತಿಹಾಸದ ಆ ದಿನಗಳಲ್ಲಿ ಮರೆತು ಹೋಗಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದರ ಜೊತೆಗೆ ವೈಪರ್ ದ್ವೀಪ ಒಂದು ಉತ್ತಮ ಪಿಕ್ನಿಕ್ ಸ್ಥಳವೂ ಆಗಿದೆ.

ಫಿನಿಕ್ಸ್ ಬೇಯನ್ನು ದೋಣಿಯ ಮೂಲಕ ಇಲ್ಲಿಗೆ 20 ನಿಮಿಷಗಳಲ್ಲಿ ತಲುಪಬಹುದಾಗಿದೆ. ಇಲ್ಲಿನ ಹಲವು ಮೋಟಾರು ಬೋಟ್ ಗಳು ಪ್ರವಾಸಿಗರಿಗೆ ದ್ವೀಪದ ಸುತ್ತಲೂ ಇರುವ ಪ್ರವಾಸಿ ತಾಣಗಳನ್ನು ತೋರಿಸಿ ಜೈಲನ್ನೂ ತೋರಿಸುವ ಸೌಲಭ್ಯ ಹೊಂದಿವೆ.

One Way
Return
From (Departure City)
To (Destination City)
Depart On
20 Sep,Fri
Return On
21 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Sep,Fri
Check Out
21 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Sep,Fri
Return On
21 Sep,Sat
 • Today
  Port Blair
  30 OC
  85 OF
  UV Index: 6
  Cloudy
 • Tomorrow
  Port Blair
  28 OC
  83 OF
  UV Index: 6
  Moderate or heavy rain shower
 • Day After
  Port Blair
  28 OC
  83 OF
  UV Index: 6
  Patchy rain possible

Near by City