Search
  • Follow NativePlanet
Share
ಮುಖಪುಟ » ಸ್ಥಳಗಳು » ಪಯ್ಯೋಲಿ » ತಲುಪುವ ಬಗೆ

ತಲುಪುವ ಬಗೆ

ಕ್ಯಾಲಿಕಟ್‌ ವಿಮಾನ ನಿಲ್ದಾಣದಿಂದ ಇಲ್ಲಿಗೆ ತೆರಳಲು ಕಾರಿನಲ್ಲಿ ಕೇವಲ ಅರ್ಧ ಗಂಟೆ ಸಾಕು. ರಾಜ್ಯದ ಎಲ್ಲ ನಗರಗಳ ಜತೆ ಪಯ್ಯೋಲಿಗೆ ಸಂಪರ್ಕವಿರುವುದರಿಂದ ಉತ್ತಮ ರಸ್ತೆ ವ್ಯವಸ್ಥೆಯಿದೆ. ಮದ್ರಾಸ್ ಕ್ಯಾಲಿಕಟ್ ಗ್ರ್ಯಾಂಡ್ ಟ್ರಂಕ್ ರಸ್ತೆ ಕ್ಯಾಲಿಕಟ್ ಸಂಪರ್ಕಿಸುತ್ತದೆ. ಕ್ಯಾಬ್ಗಳು ಮತ್ತು ಟ್ಯಾಕ್ಸಿಗಳು ಬಾಡಿಗೆಗೆ ಲಭ್ಯವಿರುತ್ತದೆ.