Search
  • Follow NativePlanet
Share
ಮುಖಪುಟ » ಸ್ಥಳಗಳು » ಪಯ್ಯೋಲಿ » ಹವಾಮಾನ

ಪಯ್ಯೋಲಿ ಹವಾಮಾನ

ಮಳೆಗಾಲವನ್ನು ಹೊರತುಪಡಿಸಿದರೆ ಮತ್ತೆಲ್ಲಾ ಕಾಲದಲ್ಲಿಯೂ ಇಲ್ಲಿಗೆ ಆಗಮಿಸಬಹುದಾಗಿದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಇಲ್ಲಿನ ಕಡಲತಡಿಯಲ್ಲಿ ಅಡ್ಡಾಡುವ ಅನುಭವ ನಿಮ್ಮ ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ.

ಬೇಸಿಗೆಗಾಲ

ಬೇಸಗೆ ಇಲ್ಲಿನ ವಾತಾವರಣ ಬೇಸಿಗೆಯಲ್ಲೂ ತಂಪು ಹವೆಯಿಂದ ಕೂಡಿರುತ್ತದೆ. ಮಾರ್ಚ್‌ನಿಂದ ಮೇ ವರೆಗೆ ಈ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮವಾದ ಸಮಯ.

ಮಳೆಗಾಲ

ಕರಾವಳಿ ಪ್ರದೇಶವಾದ ಪಯ್ಯೋಲಿಯಲ್ಲಿ ಪ್ರವಾಸ ಮಾಡಲು ಮಳೆಗಾಲ ಸೂಕ್ತವಾಗಿಲ್ಲ. ಜೂನ್‌ ತಿಂಗಳಿನಿಂದ ಆಗಸ್ಟ್‌ ವರೆಗೂ ಬರಪೂರ ಮಳೆ ಹೊಯ್ಯುವುದರಿಂದ ಪ್ರಯಾಣ ಮಾಡುವುದು ಕಷ್ಟಸಾಧ್ಯ.

ಚಳಿಗಾಲ

ಇಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಮನಸ್ಸಿಗೆ ಆನಂದವನ್ನು ನೀಡುತ್ತದೆ. ಡಿಸೆಂಬರ್ ನಿಂದ ಫೆಬ್ರವರಿ ತನಕ ತಾಪಮಾನ ತುಂಬಾ ಹಿತಕರವಾಗಿದ್ದು, ಈ ಸಮಯದಲ್ಲಿ ಇಲ್ಲಿ ಆರಾಮಾಗಿ ತಂಗಬಹುದಾಗಿದೆ. ಈ ಹಿತವಾದ ತಂಪು ಹವೆ ನಿಮ್ಮ ಪ್ರವಾಸದ ಅಗಾಧತೆಯನ್ನು ಮತ್ತಷ್ಟು ಹೆಚ್ಚಿಸಿ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ.