Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟಾನ್ » ಆಕರ್ಷಣೆಗಳು » ಜೈನ ಮಂದಿರಗಳು

ಜೈನ ಮಂದಿರಗಳು, ಪಟಾನ್

5

ಸೋಲಂಕಿಯರ ಕಾಲದಲ್ಲಿ ಇದು ಮುಖ್ಯ ಜೈನ ಕೇಂದ್ರವಾಗಿದ್ದರಿಂದ ಇಲ್ಲಿ ನೂರಾರು ಜೈನ ದೇವಾಲಯಗಳಿವೆ. ಇವುಗಳಲ್ಲಿ ಮುಖ್ಯವಾದುದು ಪಂಚಸಾರ ಪಾರ್ಶ್ವನಾಥ ಜೈನ ದೆರ್ಸಾರ್. ಪಟಾನ್ನಲ್ಲಿ ಹಲವು ದೇವಾಲಯಗಳಲ್ಲಿ ಅಮೃತ ಶಿಲೆಯ ನೆಲಹಾಸು ಮತ್ತು ಕಲ್ಲಿನ ಕೆತ್ತನೆಗಳನ್ನು ಕಾಣಬಹುದು. ಇವು ಜೈನದೇವಾಲಯಗಳ ಲಕ್ಷಣಗಳು. ಮೊದಲು ಜೈನ ದೇವಾಲಯಗಳನ್ನು ಮರದಲ್ಲಿ ಕಟ್ಟಲಾಗುತ್ತಿತ್ತು. ಮರದಿಂದ ಶಿಲೆಗೆ ಪರಿವರ್ತನೆಹೊಂದಿದ್ದಕ್ಕೆ ಒಂದು ಕುತೂಹಲಕಾರಿ ಕತೆಯನ್ನು ಹೇಳಲಾಗುತ್ತದೆ.

ಒಮ್ಮೆ ಪ್ರಮುಖ ವಾಸ್ತುಶಿಲ್ಪಿಯಾಗಿದ್ದ ಉದಾ ಮೆಹ್ತಾನು ಇಲಿಯೊಂದು ಉರಿಯುತ್ತಿರುವ ಮೇಣದಬತ್ತಿಯನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡನಂತೆ. ಇಲ್ಲಿಂದ ನಂತರ ದೇವಾಲಯಗಳನ್ನು ಕಲ್ಲಿನಲ್ಲಿ ಕಟ್ಟುವ ಪರಿಪಾಠ ಬೆಳೆಯಿತಂತೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed