Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ತಲುಪುವ ಬಗೆ

ತಲುಪುವ ಬಗೆ

ಪಾಣಿಪತ್‍ ಜಿಟಿ ಕರ್ನಾಲ್ ರಸ್ತೆಯಲ್ಲಿ ನೆಲೆಗೊಂಡಿದೆ. ದೆಹಲಿಯಿಂದ ಇಲ್ಲಿಗೆ ಒಂದು ಗಂಟೆಯ ಪ್ರಯಾಣಾವಧಿಯಾಗುತ್ತದೆ. ಈ ನಗರಕ್ಕೆ ದೆಹಲಿ, ಅಂಬಾಲ, ಕರ್ನಾಲ್ ಮತ್ತು ಹರಿಯಾಣ ಹಾಗು ಇನ್ನಿತರ ಸಮೀಪದ ರಾಜ್ಯಗಳ ಪ್ರಮುಖ ನಗರಗಳಿಂದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಬಂದು ಹೋಗುತ್ತಿರುತ್ತವೆ.