ಅಲ್ಚಿ - ಪ್ರಶಾಂತತೆಯ ಸೊಬಗು
ಲಡಾಖ್ ಜಿಲ್ಲೆಯ ಲೇಹ್ ನಲ್ಲಿ ನೆಲೆಗೊಂಡಿರುವ ಜನಪ್ರಿಯ ಹಳ್ಳಿಯೇ ಅಲ್ಚಿ. ಇಂಡಸ್ ನದಿಯ ತಟದಲ್ಲಿ ನೆಲೆಸಿರುವ ಈ ಪ್ರಶಾಂತ ಹಳ್ಳಿಯು ಹಿಮಾಲಯ ಕೇಂದ್ರ ಪ್ರದೇಶದ ಲೇಹ್ ನಿಂದ 70 ಕಿ.ಮೀ ದೂರದಲ್ಲಿದೆ.ತನ್ನಲ್ಲಿರುವ ಅಲ್ಚಿ......
ಲೇಹ್: ಮಧುರ ಮನೋಹರ ವಿಹಾರಿ ತಾಣ
ಲೇಹ್ ನಗರ ಕಾರಾಕೋರಂ ಮತ್ತು ಹಿಮಾಲಯ ಪರ್ವತಗಳ ಸಾಲಿನ ನಡುವೆ ಇಂಡಸ್ ನದಿಯ ದಂಡೆಯ ಮೇಲಿದೆ. ವರ್ಷಪೂರ್ತಿ ಇಲ್ಲಿನ ಸೌಂದರ್ಯ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ನಗರದ ಬಹುತೇಕ ಭಾಗ 16 ಮತ್ತು 17 ನೇ ಶತಮಾನದ......
ಹೆಮಿಸ್: ವಿಹಂಗಮ ಆಕರ್ಷಣೆಗಳಿಗೆ ರಹದಾರಿ
ಹೆಮಿಸ್ ಜಮ್ಮು ಕಾಶ್ಮೀರ ರಾಜ್ಯದ ಪ್ರಸಿದ್ದ ಪ್ರವಾಸಿ ಸ್ಥಳವಾಗಿದ್ದು ಲೇಹ್ ನ ಆಗ್ನೇಯ ಭಾಗಕ್ಕೆ 40 ಕಿಮೀ ದೂರದಲ್ಲಿದೆ. ಹೆಮಿಸ್ ನಗರ ನಿಸರ್ಗದ ಮಡಿಲಿನಲ್ಲಿ ಸಮಯ ಕಳೆಯಲು ಇಚ್ಚಿಸುವವರಿಗೆ ಸೂಕ್ತವಾದ ಸ್ಥಳ.......
ಸರ್ಚು - ವಿಶ್ರಾಂತಿ ಪಡೆಯಲೊಂದು ಸ್ಥಳ
ಸರ್ ಭುಮ್ ಚುನ್ ಎಂತಲೂ ಕರೆಯಲಾಗುವ ಸರ್ಚು ಹಿಮಾಚಲ ಪ್ರದೇಶ ಹಾಗು ಲಡಾಖ್ ನ ಮಧ್ಯದ ಗಡಿ ರೇಖೆಯಲ್ಲಿ ನೆಲೆಗೊಂಡಿದೆ. ಸಮುದ್ರಮಟ್ಟದಿಂದ 4290 ಮೀ. ಎತ್ತರದಲ್ಲಿ ನೆಲೆಗೊಂಡಿರುವ ಇದು, ತನ್ನ ಲಚುಲುಂಗ್ ಲಾ ಮತ್ತು......
ಅವಂತೀಪುರ - ಅಷ್ಟೊಂದು ಅನ್ವೇಷಿಸಲ್ಪಡದ ಆಧ್ಯಾತ್ಮಿಕ ತಾಣ
ಜಮ್ಮು ಕಾಶ್ಮೀರದಲ್ಲಿನ ಅವಂತೀಪುರ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಶಿವ ಅವಂತೀಶ್ವರ ಮತ್ತು ಅವಂತಿಸ್ವಾಮಿ ವಿಷ್ಣು ಎಂಬ ಎರಡು ಪುರಾತನ ದೇವಸ್ಥಾನಗಳಿವೆ. ಈ ಎರಡೂ ದೇವಸ್ಥಾನಗಳನ್ನು ನಿರ್ಮಿತವಾದದ್ದು 9ನೇ ಶತಮಾನದ......