Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ತಲುಪುವ ಬಗೆ

ತಲುಪುವ ಬಗೆ

ಪಹಲ್ಗಾಂ ದೆಹಲಿಯಿಂದ 868 ಕಿ.ಮೀ ಮತ್ತು ಶ್ರೀನಗರದಿಂದ 95 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ರಾಷ್ಟ್ರೀಯ ಹೆದ್ದಾರಿ 1A ಮೂಲಕ ಜಮ್ಮು ಕಾಶ್ಮೀರವನ್ನು ತಲುಪಬಹುದು. ಪ್ರವಾಸಿಗರಿಗೆ ರಾಜ್ಯ ಸರ್ಕಾರದ ಮತ್ತು ಖಾಸಗಿ ಬಸ್ಸುಗಳು ಶ್ರೀನಗರದಿಂದ ಪಹಲ್ಗಾಂಗೆ ತಲುಪಲು ನೆರವಾಗುತ್ತವೆ.