ಸುಮಾರು 1600 ರ ಶತಮಾನದ ಸಮಯದಲ್ಲಿ ನಾಜೂಕಾಗಿದ್ದ ಪೋರ್ಚುಗೀಸರ ಸಾಮಾಜಿಕ ತಡೆಯ ಧರ್ಮ ನಿಷೇಧಗಳ ಪರಿಣಾಮವಾಗಿ ಭಾಗಶಹ ನಾಶವನ್ನು ಅನುಭವಿಸಿದ ಸಂತ ಅಗಸ್ಟೀನ್ ಚರ್ಚ್ ಅಂದಿನ ಕಾಲದಲ್ಲಿದ್ದ ದೊಡ್ಡ ಚರ್ಚಗಳಲ್ಲಿ ಒಂದಾಗಿತ್ತು. ಈ ಚರ್ಚಿನ ಗೋಪುರ ಸುಮಾರು 46 ಮೀ ಎತ್ತರವಿದ್ದು ಇದನ್ನು ಹಳೆ ಗೋವಾ ಭಾಗದ ಪವಿತ್ರ ಬೆಟ್ಟ ಅಥವಾ ಹೋಲಿ...
ಸಂತ ಕಾಜೇತನ್ ಚರ್ಚ್, ಇಡೀ ಗೋವಾದಲ್ಲೇ ಇರಬಹುದಾದ ಅತಿ ಸುಂದರವಾದ ಚರ್ಚ್ ಎಂದರೆ ತಪ್ಪಾಗಲಿಕ್ಕಿಲ್ಲ. ಯುರೋಪಿಯನ್ ದೇಶಗಳಲ್ಲಿರುವ ಚರ್ಚ್ ಗಳ ತದ್ ರೂಪವನ್ನು ಹೋಲುವಂತಹ ಈ ಚರ್ಚ್ ಕಾರಿಂಥಿಯನ್ ಮತ್ತು ಗೋಥ್ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿದೆ. ತನ್ನ ಪರಿಶುದ್ಧವಾದ ಶ್ವೇತ ವರ್ಣದಿಂದ ಹಿಡಿದು, ಮುಂಭಾಗದ ಎರಡೂ ಬದಿಗಿರುವ...
ಜಗತ್ತಿನಾದ್ಯಂತ ಸಾವಿರಾರು ಕ್ಯಾಥೋಲಿಕ್ ಮತ್ತು ನಾನಕ್ಯಾಥೋಲಿಕ್ ಕ್ರೈಸ್ತ ಭಕ್ತರನ್ನು ಆಕರ್ಷಿಸುತ್ತಿರುವ ಈ ಪವಿತ್ರ ಚರ್ಚವು ಒಂದೊಮ್ಮೆ, ಈ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರವೇಶಕ್ಕೆ ಕಾರಣನಾದ ಸಂತ ಫ್ರಾನ್ಸಿಸ್ ಕ್ಸೇವಿಯರನ ಮನೆಯಾಗಿತ್ತು. ಸಂತ ಫ್ರಾನ್ಸಿಸ್ ಕ್ಸೇವಿಯರನ ಹತ್ತಿರ ಅತ್ಯದ್ಭುತವಾದ ಗುಣಪಡಿಸುವ...