ನಾಗನಿ ಮಾತಾ ದೇವಸ್ಥಾನವು ನುರ್ಪುರದಿಂದ 6 ಕಿ.ಮೀ ದೂರದಲ್ಲಿದೆ. ಇದು ಧಾರ್ಮಿಕ ನಂಬಿಕೆಗಳಿಂದಾಗಿ ಜನಪ್ರಿಯ ಪ್ರವಾಸಿ ತಾಣವಾಗಿದೆ.
ಈ ದೇವಸ್ಥಾನದ ಬಗೆಗಿನ ಆಸಕ್ತಿಕರ ಸಂಗತಿಯೆಂದರೆ ನಾಗನಿ ಮಾತೆಯ ಮೂರ್ತಿಯು ನೀರಿನ ಬುಗ್ಗೆಯೊಂದರ ಮೇಲೆ ಪ್ರತಿಷ್ಠಾಪನೆಗೊಂಡಿದ್ದು! ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ, ಹಾವು ಕಚ್ಚಿದ ತಕ್ಷಣ ಇಲ್ಲಿನ ನೀರನ್ನು ಕುಡಿದು, ಮಣ್ಣನ್ನು ಗಾಯದ ಮೇಲೆ ಹಚ್ಚಿದರೆ ವಿಷ ಇಳಿಯುತ್ತದೆಯಂತೆ!


Click it and Unblock the Notifications