Search
  • Follow NativePlanet
Share
ಮುಖಪುಟ » ಸ್ಥಳಗಳು » ನುರ್ಪುರ್ » ಆಕರ್ಷಣೆಗಳು » ನುರ್ಪುರ ಕೋಟೆ

ನುರ್ಪುರ ಕೋಟೆ, ನುರ್ಪುರ್

1

ನುರ್ಪುರ ಕೋಟೆಯು ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣ. ಇದು ನಿರ್ಮಾಣವಾಗಿದ್ದು 10ನೇ ಶತಮಾನದಲ್ಲಿ. ಕೋಟೆಯು ಪಥಾನಿಯಾರಿಂದ ನಿರ್ಮಾಣಗೊಂಡಿದ್ದು. ಆಗ ಈ ಪ್ರದೇಶವನ್ನು ಇವರೇ ಆಳುತ್ತಿದ್ದರು. ಈ ಕೋಟೆಯ ಮೇಲಿನಿಂದ, ಚಕ್ಕಿ ಎಂಬ ಸಣ್ಣ ನದಿಯ ಉಪನದಿಯಾದ ಜಭಾರ್ ಖುದ್‌ ಹರಿಯುತ್ತಿರುವ ವಿಹಂಗಮ ನೋಟವನ್ನು ನೋಡಬಹುದು. ಕೋಟೆಯ ಗೋಡೆಗಳ ಮೇಲೆ ಸೂಕ್ಷ್ಮವಾಗಿ ಕೆತ್ತಲ್ಪಟ್ಟ ಸುಂದರವಾಗಿ ನಿರ್ಮಿಸಿದ ಪೇಂಟಿಂಗ್‌ಗಳನ್ನು ನೋಡಬಹುದು. ಕೋಟೆಯ ಈಶಾನ್ಯ ಭಾಗದಲ್ಲಿ ಪ್ರಾಣೀಗಳ ಕೆತ್ತನೆಯನ್ನು ಮಾಡಲಾಗಿದೆ. ಇದರ ಜೊತೆಗೆ ಪ್ರವಾಸಿಗರು ಮಹಿಳೆ, ಪುರುಷ, ಮಕ್ಕಳು, ರಾಜರು, ದೇವತೆಗಳು, ದೇವಿಯರು ಮತ್ತು ಹಕ್ಕಿಗಳನ್ನು ಚಿತ್ರಿಸಲಾಗಿದೆ.

ಕೋಟೆಯ ಒಳಗೆ ಪ್ರವಾಸಿಗರು ಬ್ರಿಜ್‌ ಮಾಹಾರಾಜ ದೇವಸ್ಥಾನವೊಂದಿದ್ದು, ಈ ದೇವಸ್ಥಾನವು ಹಿಂದೂಗಳ ದೇವರಾದ ಕೃಷ್ಣನಿಗೆ ಅರ್ಪಿಸಲಾಗಿದೆ. ಇಲ್ಲಿರುವ ಕೃಷ್ಣನ ಸುಂದರ ಮೂರ್ತಿಯನ್ನು ರಾಜ ಜಗತ್‌ ಸಿಂಗ್‌ ಕಾಲದಲ್ಲಿ ರಾಜಸ್ತಾನದಿಂದ ತಂದಿದ್ದಂತೆ. ಸದ್ಯ ಕೋಟೆಯು ವಿನಾಶದ ಅಂಚಿನಲ್ಲಿದೆ. 1905 ರ ಏಪ್ರಿಲ್‌ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕೋಟೆ ಸಂಪೂರ್ಣ ಕುಸಿದಿದೆ. ಅಲ್ಲದೇ ಬ್ರಿಟಿಷರೂ ಕೂಡಾ ಕೋಟೆಯ ಒಂದು ಭಾಗವನ್ನು ಹಾಳುಗಡೆವಿದ್ದಾರೆ. ಆದರೆ ಪ್ರವಾಸಿಗರು ಈಗಲೂ ಕೂಡಾ ಕೋಟೆಯ ಕೆಲವು ಭಾಗಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon

Near by City