Search
  • Follow NativePlanet
Share
ಮುಖಪುಟ » ಸ್ಥಳಗಳು » ನುಹ್ » ತಲುಪುವ ಬಗೆ

ತಲುಪುವ ಬಗೆ

ನುಹ್ ನಗರಕ್ಕೆ ದೆಹಲಿ, ಗುರಂಗಾವ ಮತ್ತು ಪಲ್ವಾಲ ನಗರಗಳಿಂದ ಉತ್ತಮ ಬಸ್ಸುಗಳ ಸೌಲಭ್ಯ ಇದೆ. ಸರಕಾರಿ ಬಸ್ಸುಗಳು ಕಡಿಮೆ ಪ್ರಯಾಣ ದರವನ್ನು ಹೊಂದಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಿವೆ. ನುಹ ನಗರವು ತನ್ನ ನೆರೆಹೊರೆಯ ರಾಜ್ಯಗಳಾದ ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶಗಳೊಂದಿಗೆ ಬಸ್ಸುಗಳ ವ್ಯಾಪಕ ಜಾಲದ ಮೂಲಕ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ.