Search
  • Follow NativePlanet
Share
ಮುಖಪುಟ » ಸ್ಥಳಗಳು » ನೃತ್ಯಗ್ರಾಮ » ತಲುಪುವ ಬಗೆ

ತಲುಪುವ ಬಗೆ

ಬೆಂಗಳೂರಿನಿಂದ ನೃತ್ಯಗ್ರಾಮಕ್ಕೆ ಬಸ್ಸುಗಳ ಸೌಲಭ್ಯವುಂಟು. ಪ್ರವಾಸಿಗರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆ ಎಸ್ ಆರ್ ಟಿ ಸಿ) ಮೂಲಕ ನೃತ್ಯಗ್ರಾಮಕ್ಕೆ ತಲುಪಬಹುದು. ಇವು ನಿಯಮಿತವಾಗಿ ನೃತ್ಯಗ್ರಾಮಕ್ಕೆ ಓಡಾಟ ನಡೆಸುತ್ತವೆ. ಮುಂಗಡ ಪಾವತಿ ಟ್ಯಾಕ್ಸಿ( ಪ್ರಿ ಪೇಯ್ಡ್ ಟ್ಯಾಕ್ಸಿ) ಮೂಲಕವು ನೀವು ನೃತ್ಯಗ್ರಾಮ ತಲುಪಬಹುದು.