Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಥದ್ವಾರಾ » ತಲುಪುವ ಬಗೆ »

ತಲುಪುವ ಬಗೆ ನಾಥದ್ವಾರಾ ರೈಲಿನ ಮೂಲಕ

ನಾಥದ್ವಾರಾ ರೈಲು ನಿಲ್ದಾಣವು ನಗರದಿಂದ 13 ಕಿ.ಮೀ ದೂರದಲ್ಲಿದೆ. ಇಲ್ಲಿಂದ 48 ಕಿ.ಮೀ ದೂರವಿರುವ ಉದೈಪುರ್ ರೈಲು ನಿಲ್ದಾಣವು ಮತ್ತೊಂದು ಆಯ್ಕೆಯಾಗಿದೆ. ಈ ನಿಲ್ದಾಣವು ಹಲವು ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದ್ದು, ದೆಹಲಿಯಿಂದ ಬರುವ ಲಕ್ಸುರಿಯಸ್ ರೈಲ್ 'ಪ್ಯಾಲೇಸ್ ಆನ್ ವ್ಹೀಲ್ಸ್' ಉದೈಪುರ್ ದ ಮೂಲಕ ಹಾದುಹೋಗುತ್ತದೆ. ಟ್ಯಾಕ್ಸಿ ಹಾಗು ಕ್ಯಾಬ್ ನಿಲ್ದಾಣಗಳಿಂದ ನಾಥದ್ವಾರಾಗೆ ತಲುಪಲು ಲಭ್ಯವಿರುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ನಾಥದ್ವಾರಾ