Search
  • Follow NativePlanet
Share
ಮುಖಪುಟ » ಸ್ಥಳಗಳು » ನರಕಂದ » ತಲುಪುವ ಬಗೆ »

ತಲುಪುವ ಬಗೆ ನರಕಂದ ರೈಲಿನ ಮೂಲಕ

ನರಕಂದದಿಂದ ಸುಮಾರು 125 ಕಿ.ಮೀ.ದೂರದಲ್ಲಿರುವ ಕಲ್ಕಾ ರೈಲು ನಿಲ್ದಾಣವೆ ಇಲ್ಲಿಗೆ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದೆ. ಈ ರೈಲು ಮಾರ್ಗವು ಚಂಡೀಘಡ ಹಾಗೂ ನವದೆಹಲಿಗೆ ಸಂಪರ್ಕವನ್ನು ಹೊಂದಿದೆ. ಟಾಯ್ ಟ್ರೇನ್ ನಲ್ಲೂ ಕೂಡ ಕಲ್ಕಾದಿಂದ ಶಿಮ್ಲಾಗೆ ಹೋಗಬಹುದು, ಟಿಕೇಟ್ ಶುಲ್ಕ ಹೆಚ್ಚಾಗಿ ಇರುವುದಿಲ್ಲ.

ಇಲ್ಲಿರುವ ರೈಲುನಿಲ್ದಾಣಗಳು ನರಕಂದ

Trains from Delhi to Narkanda

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kalka Shtbdi
(12011)
7:40 am
New Delhi (NDLS)
11:45 am
Kalka (KLK)
All days
Snsi Klk Sup Ex
(22455)
7:08 am
H Nizamuddin (NZM)
12:30 pm
Kalka (KLK)
TUE, SAT