Search
  • Follow NativePlanet
Share
ಮುಖಪುಟ » ಸ್ಥಳಗಳು » ನಲ್ಗೊಂಡ » ತಲುಪುವ ಬಗೆ

ತಲುಪುವ ಬಗೆ

ಹೈದರಾಬಾದ್, ವಾರಂಗಲ್, ವಿಜಯವಾಡಾ ಸೇರಿದಂತೆ ಇನ್ನೂ ಹಲವಾರು ನಗರಗಳೊಂದಿಗೆ ನಲ್ಗೊಂಡ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಉತ್ತಮ ರಸ್ತೆ ಮಾರ್ಗವಾಗಿ ಸಂಪರ್ಕ ಸಾಧಿಸುತ್ತದೆ. ನಲ್ಗೊಂಡದ ಸಮೀಪದ ನಗರಗಳಿಗೆ ರಾಜ್ಯ ಸಾರಿಗೆ ಬಸ್ಸುಗಳೂ ಇವೆ. ಇದಲ್ಲದೆ ಖಾಸಗಿ ಬಸ್ಸುಗಳೂ ಸಾಕಷ್ಟು ಸಂಖ್ಯೆಯಲ್ಲಿವೆ.