Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗರಹೊಳೆ » ಆಕರ್ಷಣೆಗಳು » ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ

4

ನಾಗರಹೊಳೆ ಪಟ್ಟಣಕ್ಕೆ ಪ್ರಯಾಣಿಸುವ ಪ್ರವಾಸಿಗರು  ನೀಲಗಿರಿ  ಜೈವಿಕಗೋಲ ಮೀಸಲು ಪ್ರದೇಶದ ಒಂದು ಭಾಗವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಕೊಡುವುದು ಸಲಹಾರ್ಹ . ಉದ್ಯಾನವನವನ್ನು  ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ  ಎಂಬ ಹೆಸರಿನಿಂದಲೂ ಕರೆಯಲ್ಪಡುವ  ಈ ರಾಷ್ಟ್ರೀಯ ಉದ್ಯಾನವನವೂ ದೇಶದ ಒಂದು ಅತ್ಯುತ್ತಮ ಅರಣ್ಯ ಮೀಸಲು ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1955ರಲ್ಲಿ ಸ್ಥಾಪಿಸಲಾಗಿರುವ ಈ ವನದಲ್ಲಿ  ನಯನಮನೋಹರವಾದ ಜಲಪಾತಗಳು, ಸುಂದರವಾದ ಕಣಿವೆಗಳು  ಮತ್ತು ಸಣ್ಣ ಝರಿಗಳನ್ನು ಕಾಣಬಹುದಾಗಿದೆನಾಗರಹೊಳೆ ರಾಷ್ಟ್ರೀಯ ಉದ್ಯಾನವನವು  ವೈವಿಧ್ಯಮಯವಾದ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಮನೆಯಾಗಿದ್ದು, ಅನೇಕ ಹುಲಿಗೆಳಿಗೆ ಇದು ವಾಸಸ್ಥಾನವಾಗಿದೆ. ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವಾಗ ಪ್ರವಾಸಿಗರಿಗೆ  ಕರಡಿಗಳು, ಆನೆಗಳು, ಚಿರತೆಗಳು, ನಾಲ್ಕು ಕೊಬುಗಳ ಕೃಷ್ಣಮೃಗಗಳು, ಕಾಡು ಹಂದಿ, ಪಂಗೋಲಿನ್, ಕಾಡು ಕೊಣಗಳು,  ಮಂಗಗಳು, ಬಾವಲಿಗಳು ಮತ್ತು ಹುಲಿಗಳನ್ನು  ನೋಡುವ ಸುಲಭ ಅವಕಾಶವಿದೆ. ಸರೀಸೃಪಗಳ  ಜಾತಿಯಲ್ಲಿ, ಹೆಬ್ಬಾವು, ನಾಗರಹಾವು, ಕ್ರೇಟ್ಸ್ ಸರ್ಪ, ಮೊಸಳೆಗಳು ಮತ್ತು ಮಂಡಲ ಹಾವುಗಳನ್ನು ಕಾಣಬಹುದು. ಪಕ್ಷಿ ಶಾಸ್ತ್ರದಲ್ಲಿ ಆಸಕ್ತಿಯುಳ್ಳವರಿಗೆ  ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವಿವಿಧ  ವರ್ಗಗಳ ಪಕ್ಷಿಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed