Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಸಂತ ಫಿಲೋಮೇನಾರ ಚರ್ಚ್

ಸಂತ ಫಿಲೋಮೇನಾರ ಚರ್ಚ್, ಮೈಸೂರು

4

ಮೈಸೂರಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಪ್ರವಾಸಿಗರು ಸಂತ ಜೋಸೆಫ್ ಚರ್ಚ್ ಎಂದೂ ಕರೆಯಲ್ಪಡುವ ಸಂತ ಫಿಲೋಮಿನಾರ ಚರ್ಚ್ ಗೆ ಒಮ್ಮೆ ಭೇಟಿ ಕೊಡಲೇಬೇಕು. ಈ ಪ್ರಾಚೀನ ಕಾಲದ ಬೃಹತ್ತಾದ ಚರ್ಚ್ ನನಿರ್ಮಾಣವು 1933ರಲ್ಲಿ ಮೂರನೇ ಮಹಾರಾಜ ಕೃಷ್ಣ ರಾಜ ಒಡೆಯರ ಅಡಿಯಲ್ಲಿ ಆರಂಭಗೊಂಡು 1941ರಲ್ಲಿ ಪೂರ್ಣಗೊಂಡಿತು. ಈ ಚರ್ಚ್ ಗೋತಿಕ್ ಶೈಲಿಯ ವಾಸ್ತುಶಿಲ್ಪವನ್ನು ಪ್ರದರ್ಶಿಸುವುದಲ್ಲದೆ ಮುಖ್ಯ ವೇದಿಕೆಯ ಅಡಿಯ ಒಂದು ತಿಜೋರಿಯಲ್ಲಿ 3ನೇ ಶತಮಾನದ ಪಳಿಯುಳಿಕೆಗಳನ್ನು ಸಂರಕ್ಷಿಸಲಾಗಿದೆ. ಈ ಚರ್ಚ್ ನ ಮುಖ್ಯ ತಳಯೋಜನೆಯು ಹೋಲಿ ಕ್ರಾಸ್ ಗೆ ಹೋಲಿಕೆಯಾಗುತ್ತದೆ. ಬೃಹತ್ತಾದ ಶಿಲುಬೆಯು ಪ್ರಾರ್ಥನಾ ಸ್ಥಳದಲ್ಲಿದೆ.ಪ್ರವಾಸಿಗರು ಸಂತ ಫಿಲೋಮಿನಾದ ಮತ್ತು ಯೇಸುವಿನ ಪ್ರತಿಮೆಗಳನ್ನು ಮುಖ್ಯ ಪುಣ್ಯ ಸ್ಥಳದಲ್ಲಿ ಅಮೃತಶಿಲೆಯ ಮೇಲೆ ಕಾಣಬಹುದು. ವರ್ಣಭರಿತ ಕಿಟಕಿಯ ಗಾಜಿನ ಮೇಲಿರುವ ಕಲಾಕೃತಿಗಳು ಯೇಸುವಿನ ಜನನ, ಶಿಲುಬೆಗಿರಿಸಿದ ದೃಶ್ಯ, ಲಾಸ್ಟ್ ಸಪ್ಪರ್, ರೀಸರಕ್ಷನ್ ಮತ್ತು ಯೇಸುವು ಮೇಲಕ್ಕೆರಿದ ಸಂದರ್ಭವನ್ನು ಬಿಂಬಿಸುತ್ತವೆ. ಈ ಚರ್ಚಿನ ಮತ್ತೊಂದು ವಿಶೇಷವೆಂದರೆ ನ್ಯೂ ಯಾರ್ಕ್ ಟವರ್ ನ ಸಂತ ಪ್ಯಾಟ್ರಿಕ್ ಚರ್ಚನ್ನು ಹೋಲುವ ಇಲ್ಲಿನ 54 ಮೀ ಎತ್ತರದ ಎರಡು ಗೋಪುರಗಳು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon