Search
  • Follow NativePlanet
Share
ಮುಖಪುಟ » ಸ್ಥಳಗಳು » ಮುತ್ತತ್ತಿ » ಆಕರ್ಷಣೆಗಳು » ಆಂಜನೇಯ ದೇವಸ್ಥಾನ

ಆಂಜನೇಯ ದೇವಸ್ಥಾನ, ಮುತ್ತತ್ತಿ

1

ಕಾವೇರಿ ನದಿ ದಂಡೆಯಲ್ಲಿರುವ ಮುತ್ತತ್ತಿ ಆಂಜನೇಯ ದೇವಸ್ಥಾನವು  ಪ್ರವಾಸಿಗರು ಭೇಟಿ ನೀಡಲೇಬೇಕಾದಂತಹ ಸ್ಥಳವಾಗಿದೆ. ಹಿಂದೂ ಧರ್ಮದ ಪ್ರಕಾರ ಭಾರಿ ಪರಾಕ್ರಮದ ದೇವರೆಂದೇ ಹೆಸರಾದ ಹನುಮಂತನನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ. ಜನಪ್ರಿಯ ಪುರಾಣ ಕಥೆಯಲ್ಲಿ ಈ ದೇವಸ್ಥಾನದ ಕುರಿತು ಕಥೆಯೊಂದಿದೆ.  ಹಿಂದೂ ದೇವರು ಶ್ರೀರಾಮನ ಹೆಂಡತಿ ಸೀತಾದೇವಿಯು ತನ್ನ ಉಂಗುರವನ್ನು ಕಾವೇರಿ ನದಿಯಲ್ಲಿ ಕಳೆದುಕೊಂಡಳಂತೆ ಆಗ ದೇವಸ್ಥಾನವಿರುವ ಸ್ಥಳದಲ್ಲಿ ಹನುಮಂತನು ಕಾವೇರಿ ನದಿ ನೀರನ್ನು ಮಥಿಸಿ ಆ ಉಂಗುರವನ್ನು ಹುಡುಕಿಕೊಟ್ಟನೆಂಬ ಪ್ರತೀತಿಯಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed