ಹಿಂದೂಗಳಲ್ಲಿ ಪ್ರಖ್ಯಾತವಾದ ನಾಗ ದೇವತೆ ದೇವಾಲಯ ಮಸೂರಿಯಿಂದ ಕಾರ್ಟ್ ಮೆಕೆಂಜಿ ರಸ್ತೆಯಲ್ಲಿ 6 ಕಿ.ಮೀ ದೂರದಲ್ಲಿದೆ. ನಾಗ ದೇವತೆಯ ಭಕ್ತರು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹಿಂದೂಗಳ ಪವಿತ್ರ ಹಬ್ಬವಾದ ನಾಗರ ಪಂಚಮಿಯ ಸಮಯದಲ್ಲಿ ಈ ದೇವಾಲಯ ಭಕ್ತರಿಂದ ಕಿಕ್ಕಿರಿದು ತುಂಬಿರುತ್ತದೆ.


Click it and Unblock the Notifications