ಕ್ಯಾಮೆಲ್ ಬ್ಯಾಕ್ ರೋಡ್, ಲೈಬ್ರರಿ ಪಾಯಿಂಟ್ ಮತ್ತು ಕುರ್ಲಿ ಬಜಾರ್ ಅನ್ನು ಸೇರಿಸುವ 3 ಕಿ. ಮೀ ಉದ್ದದ ರಸ್ತೆಯಾಗಿದೆ. ಇದು ನೋಡಲು ಒಂಟೆಯ ಬೆನ್ನಿನ ಆಕಾರದಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಈ ರಸ್ತೆ ಮಸ್ಸೂರಿ ಪಬ್ಲಿಕ್ ಸ್ಕೂಲ್ ನಿಂದ ಕಾಣುತ್ತದೆ ಮತ್ತು ಇಲ್ಲಿ ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ಬೆಳಗ್ಗೆ ಮತ್ತು ಸಂಜೆ ನಡೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ಇದೊಂದು ಉಲುವು ತುಂಬಿದ ರಸ್ತೆಯಾಗಿ ಪ್ರವಾಸಿಗರಿಗೆ ಕಂಗೊಳಿಸುತ್ತದೆ.


Click it and Unblock the Notifications