Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುದ್ ಜಂಜೀರಾ » ತಲುಪುವ ಬಗೆ »

ತಲುಪುವ ಬಗೆ ಮುರುದ್ ಜಂಜೀರಾ ರೈಲಿನ ಮೂಲಕ

ಮುರುದ್ ಜಂಜೀರಾದಲ್ಲಿ ರೋಹ ರೈಲು ನಿಲ್ದಾಣವಿದೆ. ಇದು ಕೊಂಕಣ ರೈಲ್ವೆ ಮಾರ್ಗದಲ್ಲಿದ್ದು, ಮಹಾರಾಷ್ಟ್ರದ ಪ್ರಮುಖ ರೈಲು ಜಂಕ್ಷನ್‍ಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ಮುರುದ್ ಜಂಜೀರಾಗೆ ಸುಮಾರು ಒಂದು ಗಂಟೆಯ ಪ್ರಯಾಣಾವಧಿ ಹಿಡಿಯುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಮುರುದ್ ಜಂಜೀರಾ

Trains from Mumbai to Murud Janjira

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dadar Ten Exp
(22629)
8:40 pm
Dadar Cr (DR)
12:05 am
Roha (ROHA)
FRI
Rajya Rani Exp
(11003)
12:05 am
Dadar Cr (DR)
3:15 am
Roha (ROHA)
All days