Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ತಲುಪುವ ಬಗೆ »

ತಲುಪುವ ಬಗೆ ಮೊರಾದಾಬಾದ್ ರೈಲಿನ ಮೂಲಕ

ಮೊರಾದಾಬಾದ್ ಪ್ರಮುಖ ಕೈಗಾರಿಕಾ ನಗರವಾಗಿರುವುದರಿಂದ ಭಾರತದ ಇತರ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಪ್ರಮುಖ ಮೊರಾದಾಬಾದ್ ರೈಲ್ವೆ ಸ್ಟೇಷನ್ ಜಂಕ್ಷನ್ ಆಗಿದ್ದು ನವದೆಹಲಿ, ಕೊಲ್ಕತ್ತಾ, ಮುಂಬೈ, ಚೆನ್ನೈ, ಆಗ್ರಾ ಮತ್ತು ವಾರಣಾಸಿಯಿಂದ ಸಂಪರ್ಕವನ್ನು ಹೊಂದಿದೆ. ಸುಮಾರು ವೇಗದೂತ ರೈಲುಗಳು ಮತ್ತು ಸೂಪರ್ ಫಾಸ್ಟ್ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಮೊರಾದಾಬಾದ್

Trains from Delhi to Moradabad

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Lko Ac Spl
(04414)
9:40 pm
New Delhi (NDLS)
12:55 am
Moradabad Jn (MB)
MON, THU, SAT
Lucknow Mail
(12230)
10:05 pm
New Delhi (NDLS)
1:10 am
Moradabad Jn (MB)
All days