ಮೊರದಾಬಾದಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ನವದೆಹಲಿ, ಅಲ್ಲಿಂದ ಮೊರದಾಬಾದಿಗೆ ಕ್ಯಾಬ್ ಮೂಲಕ ಮೂರುಗಂಟೆಯೊಳಗೆ ರಾಷ್ಟೀಯ ಹೆದ್ದಾರಿ 24ರ ಮೂಲಕ ತಲುಪಬಹುದು.