Search
  • Follow NativePlanet
Share
ಮುಖಪುಟ » ಸ್ಥಳಗಳು » ಮೇಡಕ್ » ತಲುಪುವ ಬಗೆ »

ತಲುಪುವ ಬಗೆ ಮೇಡಕ್ ರೈಲಿನ ಮೂಲಕ

ಮೇಡಕ್‌ಗೆ ಹತ್ತಿರದಲ್ಲಿರುವ ರೈಲು ನಿಲ್ದಾಣವೆಂದರೆ ಕಾಮರೆಡ್ಡಿಪಟ್ಟಣ ನಿಲ್ದಾಣ. ಇದು ಮೇಡಕ್‌ನಿಂದ 60 ಕಿಲೋಮೀಟರ್‌ ದೂರದಲ್ಲಿದೆ. ಹೈದರಾಬಾದ್, ವಿಶಾಖಪಟ್ಟಣಂ, ಕರೀಂನಗರ್ ಮತ್ತು ಸಿಕಂದರಾಬಾದ್ ಸೇರಿದಂತೆ ಆಂಧ್ರ ಪ್ರದೇಶದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಂದ ಮೇಡಕ್ ಗೆ ತೆರಳಲು ಬಸ್‌ ಮತ್ತು ಇತರೆ ವಾಹನ ಸೌಕರ್ಯವನ್ನು ಅವಲಂಬಿಸಬೇಕಾಗುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಮೇಡಕ್

Trains from Hyderabad to Medak

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Hyb Pbn Pas
(57563)
11:10 pm
Secunderabad Jn (SC)
12:25 am
Manoharabad (MOB)
All days
Sc Mzl Pass
(57485)
3:40 am
Secunderabad Jn (SC)
4:47 am
Manoharabad (MOB)
All days