Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ತಲುಪುವ ಬಗೆ

ತಲುಪುವ ಬಗೆ

ಬಸ್‌ ಮೂಲಕ ಬರುವುದು ಮಂಡಿಗೆ ಅತ್ಯಂತ ಸುಲಭ. ರಸ್ತೆ ಮಾರ್ಗ ಪ್ರವಾಸಿಗರಿಗೆ ಅತ್ಯಾಕರ್ಷಕ ಅನುಭವ ನೀಡುತ್ತದೆ. ಸುತ್ತಲಿನ ಪಟ್ಟಣ, ನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್‌ ಸೌಲಭ್ಯ ಮಂಡಿಗೆ ಉತ್ತಮವಾಗಿದೆ. ಖಾಸಗಿ ಡಿಲಕ್ಸ್‌ ಬಸ್‌ಗಳು ಇದ್ದು, ಪ್ರತಿ ಕಿ.ಮೀ.ಗೆ 3 ರಿಂದ 4 ರೂ. ಶುಲ್ಕ ಪಡೆಯುತ್ತವೆ.