ಭುಂತರ್ ವಿಮಾನ ನಿಲ್ದಾಣ ಮಂಡಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಮಂಡಿ ಪಟ್ಟಣದಿಂದ 59 ಕಿ.ಮೀ. ದೂರದಲ್ಲಿದೆ. ಇದು ರಾಜ್ಯದ ಪ್ರಮುಖ ನಗರಗಳಾದ ಶಿಮ್ಲಾ, ದಿಲ್ಲಿ, ಮುಂಬಯಿಗಳಿಂದ ನಿರಂತರ ಸಂಪರ್ಕ ಹೊಂದಿದೆ. ಏರ್‌ಪೋರ್ಟ್ ನಿಂದ ಮಂಡಿಗೆ ಸಾಕಷ್ಟು ಟ್ಯಾಕ್ಸಿ ಸಿಗುತ್ತವೆ. ಪ್ರತಿ ಟ್ರಿಪ್‌ಗೆ 1200 ರೂ. ಶುಲ್ಕ ವಿಧಿಸಲಾಗುತ್ತದೆ.