Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಶೇಜ್ ಘಾಟ್ » ತಲುಪುವ ಬಗೆ

ತಲುಪುವ ಬಗೆ

ಮಲ್ಶೆಜ್ ಘಾಟ್‍ ಮಹಾರಾಷ್ಟ್ರದ ಎಲ್ಲ ಪಟ್ಟಣ ಮತ್ತು ನಗರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಇಲ್ಲಿಗೆ ರಾಜ್ಯ ರಸ್ತೆ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್ಸುಗಳು ನಿರಂತರ ಬಂದು ಹೋಗುತ್ತಿರುತ್ತವೆ. ಮುಂಬೈ, ಪುಣೆ, ಕಲ್ಯಾಣ್‍ಗಳಿಂದ ಬಸ್ಸುಗಳು ಮಲ್ಶೆಜ್ ಘಾಟ್‍ಗೆ ಬರತ್ತಿರುತ್ತವೆ.