ಜೋರ್ಹತ್ ಮಜುಲಿಯ ಹತ್ತಿರದ ವಿಮಾನ ನಿಲ್ದಾಣ.ಜೋರ್ಹತ್ ವಿಮಾನ ನಿಲ್ದಾಣ ಅಸ್ಸಾಮಿನ ನಾಲ್ಕನೇ ಅತಿ ದಟ್ಟನೆ ಹೊಂದಿರುವ ನಿಲ್ದಾಣವಾಗಿದೆ ಮತ್ತು ಡೆಲ್ಲಿ,ಕೋಲ್ಕತ್ತಾ ಮತ್ತು ಗವ್ಹಾತಿಗೆ ಸಂಪರ್ಕ ಹೊಂದಿರುವ ವಿಮಾನ ನಿಲ್ದಾಣವಾಗಿದೆ.ಜೋರ್ಹತ್ ನಿಂದ ಫೆರ್ರಿ ಸೌಲಭ್ಯವಿರುವ ನಿಮತಿ ಘಾಟ್ ಗೆ ಪ್ರವಾಸಿಗರು ತಲುಪಬೇಕು.