Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ತಲುಪುವ ಬಗೆ

ತಲುಪುವ ಬಗೆ

ಲೇಹ್ ನಿಂದ 700 ಕಿಲೋ ದೂರವಿರುವ ಶ್ರೀನಗರಕ್ಕೆ ಜಮ್ಮು ಕಾಶ್ಮೀರ ಸಾರಿಗೆ ಕಾರ್ಪೋರೇಷನ್ ವತಿಯಿಂದ ನಿರಂತರ ಬಸ್ ಸೌಲಭ್ಯವಿದೆ. ಮನಾಲಿಯಿಂದ ಲೇಹ್ ವರೆಗೆ ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯಿಂದಲೂ ಬಸ್ ಸೌಲಭ್ಯಗಳಿವೆ. ಲೇಹ್ ನಿಂದ ಮನಾಲಿಯವರೆಗೆ ರಸ್ತೆಯ ಮೂಲಕ ಪ್ರಯಾಣಿಸಲು 20 ತಾಸು ಬೇಕಾಗುತ್ತದೆ.