ಚೈತನ್ಯ ಮಹಾಪ್ರಭುಗಳು ಜನಿಸಿರುವ ಮಾಯಾಪುರ!
ನಿಮಗೆ ಗೌಡೀಯ ವೈಷ್ಣವ ಪಂಥದ ಕುರಿತು ತಿಳಿದಿದೆಯಾ? ರಾಧಾ, ಕೃಷ್ಣ ಹಾಗೂ ಆತನ ಹಲವು ಅವಾತರಗಳನ್ನು ಭಕ್ತಿ ಮಾರ್ಗದ ಮೂಲಕ ಆರಾಧಿಸುವ ಪಂಥ ಇದಾಗಿದ್ದು ಚೈತನ್ಯ ಮಹಾಪ್ರಭುಗಳಿಂದ ಸ್ಥಾಪಿಸಲ್ಪಟ್ಟಿದೆ. ಚೈತನ್ಯ ಮಹಾಪ್ರಭುಗಳು ಹುಟ್ಟಿದ ಭಾಗ ಗೌಡ...
ಈ ಗರುಡದೇವನಿಗೆ ಸರ್ಪಗಳೆ ಆಭರಣಗಳು!
ಇದೊಂದು ವಿಶಿಷ್ಟವಾದ ದೇವಾಲಯ. ಸುಮಾರು ಒಂಭತ್ತನೆಯ ಶತಮಾನಕ್ಕೆ ಸಂಬಂಧಿಸಿದ ಬಲು ಪುರಾತನ ದೇವಾಲಯ. ಅಲ್ಲದೆ ವಿಜಯನಗರ ಸಾಮ್ರಾಜ್ಯದೊಂದಿಗೂ ನಂಟನ್ನು ಹೊಂದಿರುವ ಅದ್ಭುತ ದೇವಾಲಯ. ಈ ದೇವಾಲಯದ ಕುರಿತು ತಿಳಿದವರು ಸ್ವಲ್ಪ ಜನರು ಮಾತ್ರ....
ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್
ಮಹಾರಾಷ್ಟ್ರಾದ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಇರುವ ಸುಂದರ ಪ್ರವಾಸಿ ತಾಣ ಭೀಮಾಶಂಕರ. ಪುಣೆಯಿಂದ 125ಕಿ.ಮೀ ದೂರದಲ್ಲಿ ಹಾಗೂ ಪುಣೆಯ ಖೇಡ್ ಪ್ರದೇಶದಿಂದ ವಾಯುವ್ಯ ದಿಕ್ಕಿನೆಡೆಗೆ 50 ಕಿ.ಮೀ. ಚಲಿಸಿ ಭೋರ್ಗಿರಿ ಎಂಬ ಹಳ್ಳಿಯನ್ನು ತಲುಪಿದರೆ...
1964ರ ಚಂಡಮಾರುತ ಎದುರಿಸಿ ನಿಂತ ದೇವಾಲಯ!
ಅಂದು ಸಿಲಾನ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಶ್ರೀಲಂಕಾ ದೇಶಕ್ಕೆ ಇಲ್ಲಿಯವರೆಗೂ ಅಪ್ಪಳಿಸಿದ ಅತಿ ಭಯಾನಕ ಚಂಡಮಾರುತ 1964 ರಲ್ಲಿ ಉಂಟಾದದ್ದು. ಇದನ್ನು ರಾಮೇಶ್ವರಂ ಚಂಡಮಾರುತ ಎಂದೆ ಕರೆಯುತ್ತಾರೆ. ಅಂಡಮಾನ್ ಸಮುದ್ರದಲ್ಲಿ ಮೊದ ಮೊದಲು...
ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!
ಈ ಕ್ಷೇತ್ರದ ಮಹಿಮೆ ಅಪಾರ. ಇಲ್ಲಿನ ಮಣ್ಣಿನ ಮಹಿಮೆಯೂ ಅಪಾರ. ಏಕೆಂದರೆ ಈ ಕ್ಷೇತ್ರವು ಮಹಾಪ್ರಳಯದ ಪ್ರಸಂಗದೊಂದಿಗೆ ತನ್ನ ನಂಟನ್ನು ಹೊಂದಿದೆ. ಹಾಗಾಗಿ ಇದೊಂದು ಸಾರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ನೆಲೆಸಿರುವ...
ದೇವತೆಗಳ ಸಮ್ಮೇಳನ ನಡೆಯುವ ಸ್ಥಳ!
ಪ್ರತಿ ಬಾರಿ ಬ್ರಹ್ಮದೇವರು ಯುಗಗಳು ಕಳೆದ ನಂತರ ಹೊಸ ಯುಗ ಪ್ರಾರಂಭಿಸುತ್ತಾರೆ. ಅದಕ್ಕೆ ಪೂರಕವಾಗಿ ಹೊಸ ಪೃಥ್ವಿಯನ್ನು ಸೃಷ್ಟಿಸುತ್ತಾರೆ ಎಂಬ ನಂಬಿಕೆ ಸನಾತನ ಕಾಲದಿಂದಲೂ ಹಿಂದುಗಳು ನಂಬುತ್ತಾರೆ. ಹೀಗೆ ಹೊಸ ಸೃಷ್ಟಿಯನ್ನು ಪ್ರಾರಂಭಿಸುವ...
ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ...
ತುಳಜಾಪುರ : ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ
ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ ಯಮುನಾಚಲ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 650 ಅಡಿಯಷ್ಟು ಎತ್ತರದಲ್ಲಿ...
ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?
ವಿಜಯನಗರದ ಪ್ರಸಿದ್ಧ ದೊರೆಯಾದ ಕೃಷ್ಣದೇವರಾಯನ ಜನ್ಮ ಸ್ಥಳ ಇದಾಗಿದೆ ಎಂದು ಕೆಲವು ಇತಿಹಾಸಕಾರರ ಪ್ರಕಾರ ನಂಬಲಾಗುತ್ತದೆ. ಈ ಪಟ್ಟಣದ ಹೆಸರು ದೇವಿಯ ಮೇಲಿರುವುದರಿಂದ ಇದು ಸಾಕಷ್ಟು ಪಾವಿತ್ರ್ಯತೆ ಹೊಂದಿರುವ ಸ್ಥಳವಾಗಿದೆ ಎಂದು ನಂಬಲಾಗುತ್ತದೆ....
ಜಿ ಆರ್ ಎಸ್ ಎಲ್ಲೋ ಮಜಾ ಅಲ್ಲೆ!
ಇದು ನಾವು ಹೇಳುತ್ತಿರುವುದಲ್ಲ, ಜಿ ಆರ್ ಎಸ್ ಮನರಂಜನಾ ಉದ್ಯಾನದ ಧ್ಯೇಯ ವಾಕ್ಯವಿದು. ಖಂಡಿತವಾಗಿಯೂ ಆ ವಾಕ್ಯದಂತೆಯೆ ನೀವಿಲ್ಲಿ ಭೇಟಿ ನೀಡಿದರೆ ಮಜಾ ಮಾಡಬಹುದು. ಅಷ್ಟೊಂದು ಅದ್ಭುತವಾಗಿದೆ ಈ ಥೀಮ್ ಪಾರ್ಕ್. ವಾರಾಂತ್ಯವೆ ಇರಲಿ ಅಥವಾ...
ಕೆಲಸದಲ್ಲಿ ತೊಂದರೆಯಿದ್ದರೆ ಇಲ್ಲಿ ಭೇಟಿ ನೀಡಿ!
ಇದು ತಮಿಳುನಾಡಿನ ಈರೋಡ್ ನಲ್ಲಿರುವ ಮುರುಗನಿಗೆ ಮುಡಿಪಾದ ಸುಂದರ ಹಾಗೂ ಅದ್ಭುತ ದೇವಾಲಯ. ಇವನನ್ನು ಜನಪ್ರೀಯವಾಗಿ ತಿಂಡಾಲ್ ಮುರುಗನೆಂದೆ ಕರೆಯುತ್ತಾರೆ. ಈ ಮುರುಗಸ್ವಾಮಿಯ ಶಕ್ತಿಯು ಅಪಾರವೆಂದೂ, ಬೇಡಿಕೊಂಡು ಬರುವ ಭಕ್ತರ ಕಷ್ಟಗಳನ್ನು ಬೇಗನೆ...
ಧಡ್ ಧಡ್ ಎಂದು ಎದೆ ನಡುಗಿಸುವ ಚಾರಣಗಳು!
ಚಾರಣ ಅಥವಾ ಟ್ರೆಕ್ಕಿಂಗ್ ಸಾಹಸಮಯ ಚಟುವಟಿಕೆಗಳನ್ನು ಇಷ್ಟಪಡುವ ಪ್ರವಾಸಿಗರ ನೆಚ್ಚಿನ ಚಟುವಟಿಕೆಯಾಗಿದೆ. ಹದಿಹರೆಯದವರ ಪಾಲಿಗಂತೂ ಇದೊಂದು ದೊಡ್ಡ ಸಾಧನೆಯಂತೆ ಕಂಡುಬರುತ್ತದೆ. ಭಾರತದ ಹಲವಾರು ರಾಜ್ಯಗಳಲ್ಲಿ ಅದೆಷ್ಟೊ ಚಾರಣ ಮಾರ್ಗಗಳಿವೆ....
ರೋಮಾಂಚಕಮಯ ಭೀಮಾಶಂಕರ!
ಮಹಾರಾಷ್ಟ್ರ ರಾಜ್ಯದ ಪುಣೆಯ ಬಳಿ ಇರುವ ಖೇಡ್ ನಲ್ಲಿರುವ ಭೀಮಾಶಂಕರವು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿರುವ ಸ್ಥಳ. ಪಶ್ಚಿಮ ಘಟ್ಟಗಳ ನಯನ ಮನೋಹರ ಪ್ರಾಕೃತಿಕ ತಾಣದಲ್ಲಿ ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ ನೆಲೆಸಿರುವ ಭೀಮಾಶಂಕರವು...
ಕುಚಿಪುಡಿ! ನೃತ್ಯವೆ ಅಥವಾ ಸ್ಥಳವೆ?
ಕುಚಿಪುಡಿ ಎಂದಾಗ ನಿಮ್ಮಲ್ಲಿ ಬಹುತೇಕರಿಗೆ ಒಂದು ವಿಶೇಷವಾದ ನೃತ್ಯವೊಂದು ನೆನಪಿಗೆ ಬರುತ್ತದಲ್ಲವೆ? ಹೌದು, ಭಾರತದಲ್ಲಿರುವ ಅತಿ ಪುರಾತನ ಹಾಗೂ ಪ್ರಮುಖ ಶಾಸ್ತ್ರೀಯ ನೃತ್ಯಗಳಲ್ಲೊಂದಾಗಿದೆ ಕುಚಿಪುಡಿ. ಹತ್ತನೇಯ ಶತಮಾನದಲ್ಲೆ ತಾಮ್ರ...
ವೆಂಕಟೇಶ್ವರನ ವಿಶೇಷ ದ್ವಾರಕ ತಿರುಮಲ!
ಇದನ್ನು ಚಿನ್ನ ತಿರುಪತಿ ಎಂತಲೂ ಸಹ ಕರೆಯುತ್ತಾರೆ. ತಿರುಪತಿ-ತಿರುಮಲದಲ್ಲಿ ನೆಲೆಸಿರುವ ವೆಂಕಟೇಶ್ವರನಷ್ಟೆ ಪ್ರಭಾವಿ ದೇವಾಲಯ ಇದಾಗಿದೆ ಎಂದು ನಂಬಲಾಗುತ್ತದೆ. ಇನ್ನೂ ಯಾರಿಗಾದರೂ ತಿರುಪತಿಗೆ ಹೋಗಿ ತಾವು ಬಯಸಿದ್ದ ಕಾಣಿಕೆ ದ್ರವ್ಯಾದಿಗಳನ್ನು...
ಗಂಡಾಂತರದಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!
ನಿರ್ಗುಣ ತತ್ವದಿಂದ ಬಂದ ಅಗಾಧ ಶಕ್ತಿ ದೇವಿಯೆ ಪ್ರತ್ಯಂಗಿರಾ ದೇವಿ. ನಿರ್ಗುಣ, ನಿರಾಕಾರಗಳನ್ನು ಯಾವುದನ್ನು ಸೂಚಿಸುತ್ತದೋ ಅದೆ ಈ ದೇವಿಯ ಸ್ಥಾನ. ಅಂದರೆ ಈ ಸ್ಥಿತಿಯಲ್ಲಿ ಯಾವುದೆ ರೀತಿಯ ಸಂಕಟಗಳಾಗಲಿ, ಅಪಾಯಗಳಾಗಲಿ, ಭಯಗಳಾಗಲಿ,...
ರಾಮನಗರ ಬೆಟ್ಟ ಪ್ರದೇಶದ ವಿಶೇಷತೆ!
ಶೋಲೆ ಎಂಬ ಅತಿ ಯಶಸ್ಸು ಸಾಧಿಸಿದ ಹಳೆಯ ಹಿಂದಿ ಚಿತ್ರದ ಪ್ರಮುಖ ಪಾತ್ರಧಾರಿಯಲ್ಲೊಂದಾದ ಹಾಗೂ ಖಳನಾಯಕನಾಗಿ ಉತ್ತುಂಗಕ್ಕೇರಿದ ಗಬ್ಬರ್ ಸಿಂಗ್ ಎಂಬ ಡಕಾಯಿತನು ತಾನು ಅಡಗಿರುವ ಪ್ರದೇಶವನ್ನು ನೋಡಿದಾಗ ಎಲ್ಲರಿಗೂ ಒಂದು ರೀತಿಯಲ್ಲಿ...
ಎಂದಿಗೂ ಮರೆಯಲಾಗದ ಆದಿಚುಂಚನಗಿರಿ!
ಜಿಲ್ಲೆ : ಮಂಡ್ಯ ತಾಲೂಕು : ನಾಗಮಂಗಲ ರಾಜ್ಯ : ಕರ್ನಾಟಕ ಸ್ಥಳ : ಆದಿಚುಂನಗಿರಿ ವಿಶೇಷತೆ : ಮಹಾಸಂಸ್ಥಾನ ಮಠ ಎಂದೂ ಕರೆಯಲ್ಪಡುವ ಆದಿಚುಂಚನಗಿರಿಯು ಬೆಟ್ಟದ ಮೇಲಿರುವ ಚಿಕ್ಕ ಧಾರ್ಮಿಕ ಪಟ್ಟಣವಾಗಿದ್ದು ಕರ್ನಾಟಕದಲ್ಲಿರುವ ಒಕ್ಕಲಿಗ...