Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಡನೂ » ತಲುಪುವ ಬಗೆ »

ತಲುಪುವ ಬಗೆ ಲಾಡನೂ ರೈಲಿನ ಮೂಲಕ

ಲಾಡ್ನೂ ತನ್ನದೆ ಆದ ಸ್ವಂತ ರೈಲು ನಿಲ್ದಾಣ ಹೊಂದಿದೆ. ದೆಹಲಿ-ರೆವಾರಿ-ರತನ್ಗಡ್-ದೆಗಾನಾ-ಜೋಧಪುರ್ ಮಾರ್ಗವು ಲಾಡ್ನೂ ಮೂಲಕ ಹಾದು ಹೋಗುತ್ತದೆ. ಎರಡು ಪ್ಯಾಸೆಂಜರ್ ರೈಲುಗಳು ಈ ನಿಲ್ದಾಣದಲ್ಲಿ ಲಭ್ಯವಿದ್ದು ದೇಶದ ಇತರೆ ಭಾಗಗಳಿಗೆ ಸಂಪರ್ಕವನ್ನು ಒದಗಿಸುತ್ತವೆ. 97 ಕಿ.ಮೀ ದೂರದಲ್ಲಿರುವ ನಗೌರ್ ರೈಲು ನಿಲ್ದಾಣವನ್ನೂ ಕೂಡ ಪ್ರವಸಿಗರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿಂದ ಲಾಡ್ನೂ ಗೆ ಟ್ಯಾಕ್ಸಿಗಳು ದೊರೆಯುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಲಾಡನೂ