Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ತಲುಪುವ ಬಗೆ

ತಲುಪುವ ಬಗೆ

ಬಸ್ ಮೂಲಕ ಆಗಮಿಸುವವರಾದರೆ: ಕುಂಬಕೋಣಂ ಹಾಗೂ ಇತರ ನಗರಗಳ ನಡುವೆ ತಮಿಳುನಾಡು ಸರ್ಕಾರಿ ಬಸ್ ಗಳು ನಿಯಮಿತವಾಗಿ ಸಂಚರಿಸುತ್ತವೆ. ಚೆನ್ನೈ, ಚಿದಂಬರಂ ಹಾಗೂ ತ್ರಿಚಿಗಳಿಂದ ನೇರ ಬಸ್ ಸೌಕರ್ಯವಿದೆ. ಅಲ್ಲದೇ ಸ್ವಂತ ಕಾರು ಹಾಗೂ ಖಾಸಗಿ ಟ್ಯಾಕ್ಸಿ ಮೂಲಕವೂ ಆಗಮಿಸಬಹುದು. ಖಾಸಗಿ ಟ್ಯಾಕ್ಸಿಗಳು ಸುಮಾರು 1,000 - 2,500 ರೂಗಳವರೆಗೆ ಬಾಡಿಗೆ ವಿಧಿಸುತ್ತವೆ.