Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ತಲುಪುವ ಬಗೆ »

ತಲುಪುವ ಬಗೆ ಕುಂಭಕೋಣಂ ರೈಲಿನ ಮೂಲಕ

ರೈಲುಮಾರ್ಗವಾಗಿ ಆಗಮಿಸುವವರಾದರೆ: ಕುಂಬಕೋಣಂ ರೈಲ್ವೇ ನಿಲ್ದಾಣ ನಗರದ ಕೇಂದ್ರಭಾಗದಲ್ಲಿದ್ದು ಸುತ್ತ ಮುತ್ತಲ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಚೆನ್ನೈ, ತಿರುಪತಿ, ರಾಮೇಶ್ವರಂ, ಕೊಲ್ಲಂ ನಗರಗಳಿಗೆ ನೇರ ರೈಲು ಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಕುಂಭಕೋಣಂ

Trains from Bangalore to Kumbakonam

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mailaduturai Ex
(16232)
7:00 pm
Bengaluru City (SBC)
5:43 am
Kumbakonam (KMU)
All days