Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ಅನಲೋತ್ಭವ ಮಾತಾ ಚರ್ಚ್

ಅನಲೋತ್ಭವ ಮಾತಾ ಚರ್ಚ್, ಕೊವಲಂ

1

ಕೊವಲಂ ಕರಾವಳಿ ತೀರದಲ್ಲಿರುವ Analothbhava Matha ಚರ್ಚ್ ಅತ್ಯಂತ ಪುರಾತನವಾದ ಚರ್ಚ್ ಆಗಿದೆ. ಕೊವಲಂ ಕಡಲ ತೀರದಿಂದ ಸುಮಾರು 6 ಕೀ.ಮಿ ದೂರದಲ್ಲಿರುವ ಈ ಚರ್ಚ್ ನ ಪರಿದೃಶ್ಯ ಸೊಬಗಿನ ವಾತಾವರಣ ಸಮಯ ಕಳೆಯುವುದಕ್ಕೆ ಯೋಗ್ಯವಾದ ಪ್ರದೇಶವಾಗಿದೆ.ಈ ಚರ್ಚ್ ದಾರಿಯಲ್ಲಿ ದಟ್ಟವಾದ ಕಾಡುಗಳಿವೆ. ಇಲ್ಲಿನ ಸೌಂದರ್ಯದ ವರ್ಣನೆ ಮಾಡುವುದು ಸುಲಭವಲ್ಲ. ಅಲ್ಲದೇ ಮಳೆಗಾಲದಲ್ಲಿ ಇಲ್ಲಿನ ಕಾಡುಗಳು ಇನ್ನಷ್ಟು ದಟ್ಟವಾಗಿ ಕಾಣಿಸುತ್ತಿದ್ದು ಹಲವಾರು, ಭಯಾನಕ ಕಲ್ಪನಿಕ ಕಥೆಗಳಿಗೆ ಸಾಕ್ಷಿಯಾಗಿದೆ.

ಚರ್ಚ್ ನ ಹತ್ತಿರದಲ್ಲಿ ಸ್ವಲ್ಪ ದೂರದ ವರೆಗೆ ಕ್ರಮಿಸಿದರೆ ಬಿಳಿಯ ಸಣ್ಣ ಮರಳು ಹಾಗೂ ಮೀನುಗಾರಿಗೆಯನ್ನೇ ಜೀವನಾಧಾರವನ್ನಾಗಿ ಹೊಂದಿರುವ ಹಳ್ಳಿಯ ಪ್ರದೇಶಗಳು ನಿಮಗೆ ಇನ್ನಷ್ಟು ತೃಪ್ತಿಕೊಡುತ್ತವೆ. ಇನ್ನೊಂದು  ಕುತೂಹಲಕಾರಿ ವಿಚಾರವೆಂದರೆ ಕೇರಳ ರಾಜ್ಯದಲ್ಲಿ ಸಮುದ್ರ ತೀರದಲ್ಲಿ ಎಂತಹ ಕೊರೆತದಿಂದ ಏನೇ ಹಾಳಾದರೂ ಇವೆಲ್ಲವಕ್ಕೆ ಎದೆಯೊಡ್ಡಿ ನಿಂತಿದೆ Analothbhava Matha Church.  ಈ ಬೀಚ್ ಕೊಂಚ ಉದ್ದವಾಗಿದ್ದು..

ಧಾರ್ಮಿಕ್ಕೆ ತಲೆಬಾಗುವವರು, ಧಾರ್ಮಿಕ ಕಟ್ಟುಪಾಡುಗಳನ್ನು ನಂಬುವವರು ಈ ಚರ್ಚ್ ನಲ್ಲಿ ಭಾನುವಾರ, ಸೋಮವಾರ, ಹಾಗೂ ಶುಕ್ರವಾರ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat