ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೊಲ್ಲೂರಿಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ದೇಶಿಯ ಮತ್ತು ವಿದೇಶಿ ಪ್ರವಾಸಿಗರಿಗೆ ವಿಮಾನಯಾನ ಸೌಲಭ್ಯವನ್ನು ಒದಗಿಸುತ್ತಿದೆ.ಇದು ಇಲ್ಲಿಂದ 150 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಮಧ್ಯ ಪ್ರಾಚ್ಯ ದೇಶಗಳಾದ ದುಬೈ, ಅಬುಧಾಬಿ, ಮಸ್ಕತ್, ದೋಹಾ, ಕುವೈತ್ ಮತ್ತು ಬಹ್ರೇನ್ ಹಾಗು ಭಾರತದ ನಗರಗಳಾದ ಮುಂಬೈ, ಬೆಂಗಳೂರು, ಕೊಚ್ಚಿ, ಕೊಲ್ಕತ್ತಾದಿಂದ ವಿಮಾನ ಸೌಲಭ್ಯವಿದೆ.