Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಿಮಲೈ » ಆಕರ್ಷಣೆಗಳು » ಮಸಿಲ ಜಲಪಾತ

ಮಸಿಲ ಜಲಪಾತ, ಕೊಲ್ಲಿಮಲೈ

2

ಸಮಯ: 7 AM - 5 PM

ರಜಾ ದಿನಗಳಲ್ಲಿ ಮಜಾ ಮಾಡಲು ಕೌಟುಂಬಿಕ ಪ್ರವಾಸಕ್ಕೆ ಸೂಕ್ತವಾದ ತಾಣ. ಸೌಮ್ಯ ಪ್ರಕೃತಿಯ ನಡುವೆ 200 ಅಡಿಗಳಷ್ಟು ಎತ್ತರದಿಂದ ಬಳುಕುತ್ತಾಸಾಗುವ ಅಂಬುಜೆಗೆ ಮೈಯೊಡ್ಡಿ ಜೀವನದ ದಣಿವಾರಿಸಿಕೊಳ್ಳುವುದು ಇಲ್ಲಿಗೆ ಬರುವ ಪ್ರವಾಸಿಗರಿಗೆ ತುಂಬಾ ಇಷ್ಟ. ಇಂತಹ ಪ್ರವಾಸಿಗರ ಅನುಕೂಲಕ್ಕಾಗಿ ಸಿಮೆಂಟಿನ ದಾರಿಗಳನ್ನೂ, ನವೀಕೃತ ನಿಲುಗಡೆಗಳನ್ನು ನಿರ್ಮಿಸಲಾಗಿದೆ. ನಿಲುಗಡೆಗಳಲ್ಲಿ  ಪ್ರತೀ ವಾಹನಕ್ಕೆ 10 ರೂಪಾಯಿಗಳೆಂದು ನಿಗಧಿ ಪಡಿಸಲಾಗಿದೆ. ಮಸಿಲ ಜಲಪಾತದ ಉತ್ತುಂಗದಲ್ಲಿ ಮಾಸಿ ಪೆರಿಯಸಮ್ಯ್  ದೇವಸ್ಥಾನವಿದೆ. ಅಲ್ಲಿಂದ ನೋಡಿದರೆ, ದಟ್ಟವಾದ ಹಸಿರಿನಿಂದ ಆವೃತ್ತವಾದ ಜಲಪಾತದ ನೋಟವು ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುತ್ತದೆ. ವಾಣಿಜ್ಯಿಕವಾಗಿ ಅಸ್ಪೃಶ್ಯವಾಗಿರುವ ಕೊಲ್ಲಿಮಲೈನ ಅದ್ಬುತ ನೋಟಗಳಲ್ಲಿ ಇದೂ ಒಂದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun