ಸಮುದ್ರ ಮಟ್ಟದಿಂದ 3115 ಮೀಟರ್ ಎತ್ತರದಲ್ಲಿರುವ ರಾಕ್ಚಂ ಬಾಸ್ಪಾ ನದಿಯ ದಡದಲ್ಲಿದೆ. ರಾಕ್ಚಂ ಎಂಬ ಪದ ರಾಕ್ ಅಂದರೆ ಕಲ್ಲು ಮತ್ತು ಚಾಮ್ ಅಂದರೆ ಸೇತುವೆ ಎಂಬುದರಿಂದ ಹುಟ್ಟಿದೆ. ಸ್ಥಳಿಯ ನಂಬಿಕೆ ಪ್ರಕಾರ, ಬಾಸ್ಪಾ ನದಿಯ ಮೆಲೆ ಇರುವ ಕಲ್ಲುಗಳಿಂದ ನಿರ್ಮಾಣವಾದ ನೈಸರ್ಗಿಕ ಸೆತುವೆಯಿಂದಾಗಿ ಈ ಹಳ್ಳಿಗೆ ಈ ಹೆಸರು ಬಂದಿದೆ. ಹಿಮಾಲಯನ್ ಸೆಡಾರ್ ಮತ್ತು ಭೋಪತ್ರಾ ಮರಗಳು ಇಲ್ಲಿ ಹೆಚ್ಚಾಗಿದ್ದು, ಹಳೆಯ ಕಾಲದಲ್ಲಿ ಹಸ್ತಪ್ರತಿಗಳನ್ನು ಬರೆಯಲು ಇವುಗಳನ್ನು ಬಳಸಲಾಗುತ್ತಿತ್ತು.


Click it and Unblock the Notifications