ಸಟ್ಲಜ್ ನದಿ ತೀರದಲ್ಲಿರುವ ನಮ್ಗ್ಯಾ ಸಮುದ್ರ ಮಟ್ಟದಿಂದ 3048 ಮೀಟರ್ ಎತ್ತರದಲ್ಲಿದೆ. ಇಲ್ಲಿನ ಭೂಪ್ರದೆಶದಲ್ಲಿ ಹೆಚ್ಚಿನ ಭಾಗ ಬಂಜರು. ಆದರೆ, ನದಿಯ ಆಚೆಯ ಭಾಗದಲ್ಲಿ ಬಾರ್ಲಿ, ಟರ್ನಿಪ್ ಗೆಡ್ಡೆ, ಏಪ್ರಿಕಾಟ್ ಮತ್ತು ಹುರುಳಿಯನ್ನು ಬೆಳೆಯುತ್ತಾರೆ. ಸಮೀಪದ ಲಾಗಂಗ್ ನಲ್ಲಿರುವ ಸುಂದರ ಬೌದ್ಧ ದೇವಾಲಯವನ್ನು ನೋಡಬಹುದು. ಈ ಹಳ್ಳಿಯ ಸ್ಥಳೀಯ ದೇವತೆಗಳು ಚೊಲಾ, ಕುಲ್ದಿಯೊ, ನರೈನ್ ಬುಷಾಹ್ರು, ಮತ್ತು ದಬ್ಲಾ.


Click it and Unblock the Notifications