Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು » ಲಿಪಾ-ಅಸ್ರಾಂಗ್ ಅಭಯಾರಣ್ಯ

ಲಿಪಾ-ಅಸ್ರಾಂಗ್ ಅಭಯಾರಣ್ಯ, ಕಿನ್ನೌರ್

1

ಸಮುದ್ರ ಮಟ್ಟದಿಂದ 5022 ಮೀ ಎತ್ತರದಲ್ಲಿರುವ ಲಿಪಾ-ಅಸ್ರಾಂಗ್ ಅಭಯಾರಣ್ಯ ಕಿನ್ನೌರ್ ನ ಇನ್ನೊಂದು ಮಹತ್ವದ ಸ್ಥಳ. ಇದು 30,89 ಚದರ ಕಿಮೀ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. 1974 ರಲ್ಲಿ ಈ ಪ್ರದೇಶವನ್ನು ಅಭಯಾರಣ್ಯವನ್ನಾಗಿ ಘೋಷಣೆ ಮಾಡಲಾಯಿತು. ಸಾಕಷ್ಟು ದೊಡ್ಡ ಮತ್ತು ಸಮತಟ್ಟಾಗಿರುವ ಇಲ್ಲಿನ ಭೂಮಿ ಕೆಲವೆಡೆ ಫಲವತ್ತು ಹಾಗೂ ಇನ್ನು ಕೆಲವೆಡೆ ಶಿತ ಮರುಭೂಮಿಯನ್ನು ಹೊಂದಿದೆ. ಕುಬ್ಜ ಜುನಿಪರ್ ಪೊದೆಗಳು, ಒಣ ಆಲ್ಪೆನ್ ಪೊದೆಗಳು, ಪಶ್ಚಿಮ ಹಿಮಾಲಯ ಸಮಶಿತೊಷ್ಣ ಅರಣ್ಯ, ಕಾನಿಫೆರಸ್ ಅರಣ್ಯ, ಒಣ ಕಾನಿಫೆರಸ್ ಅರಣ್ಯ ಮತ್ತು ಶುಷ್ಕ ವಿಶಾಲ ಎಲೆಗಳನ್ನುಳ್ಳ ಸಸ್ಯಗಳನ್ನು ಇದು ಒಳಗೊಂಡಿದೆ. ನೀಲಿ ಕುರಿ, ಕಂದು ಕರಡಿ, ಚಿರತೆಗಳು, ಐಬೆಕ್ಸ್, ಕಸ್ತೂರಿ ಜಿಂಕೆ, ಹಿಮಾಲಯದ ಕಪ್ಪು ಕರಡಿ, ಗೋರಲ್ಲಾಗಳು, ಯಾಕ್ ಗಳನ್ನು ಇಲ್ಲಿ ನೋಡಬಹುದು. ಏಪ್ರಿಲ್ ಮತ್ತು ಅಕ್ಟೊಬರ್ ನಡುವೆ ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತ. ಇಲ್ಲಿಗೆ ಬರುವುದಕ್ಕೂ ಮುನ್ನ ಅಭಯಾರಣ್ಯ ನಿರ್ವಹಿಸುತ್ತಿರುವ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City